ನಾನು ನಿಜವಾಗಿಯೂ 'ಲಕ್ಕೀ' ಎಂದ ಸ್ಟಾರ್ ರಮ್ಯಾ

"ಸಿನಿಮಾ ಉದ್ಯಮಕ್ಕೆ ಬಂದು ದಶಕದ ಮೇಲಾಯ್ತ. ಮೊದಲ ಸಿನಿಮಾದ ಯಶಸ್ಸಿನ ಜೊತೆ ಜೊತೆಯಲ್ಲಿ ನನ್ನ ಪ್ರಯಾಣವೂ ಯಶಸ್ವಿಯಾಗೇ ಸಾಗಿದೆ. ಕೆಲವೊಮ್ಮೆ ಇದೆಲ್ಲಾ ನಿಜಾನಾ ಅನ್ನಿಸಿಬಿಡುತ್ತದೆ. ನನ್ನದೇ ಆಗಿರುವುದರಿಂದ ನಂಬಲೇಬೇಕಾಗಿದೆ. ಹೊರಗಡೆ ಪ್ರೇಕ್ಷಕರು ಭೇಟಿಯಾದಾಗ ಅವರ ಪ್ರೀತಿ ಅಭಿಮಾನ ಕಂಡು ಹೃದಯತುಂಬಿ ಬರುತ್ತದೆ"
ಎಲ್ಲರೂ ನಾನೀಗಲೂ ಕನ್ನಡದಲ್ಲಿ ನಂಬರ್ ಒನ್ ನಟಿ ಎಂದಾಗ ರೋಮಾಂಚನವಾಗುತ್ತದೆ. ಇಲ್ಲಿ ಬಂದಾಗಿನಿಂದ ಕಥೆ ಹಾಗೂ ನನ್ನ ಪಾತ್ರಕ್ಕೆ ಮಾತ್ರ ಮಹತ್ವ ಕೊಟ್ಟವಳು ನಾನು. ಚಿತ್ರದ ಹೀರೋ ಯಾರು ಎಂಬುದು ನನಗೆ ಮಹತ್ವದ ವಿಷಯವಲ್ಲ. ನನ್ನದೇ ಯೋಚನೆ, ನನ್ನದೇ ನಿರ್ಧಾರ. ಈ ಯಶಸ್ಸು ಕೂಡ ನನ್ನದು, ನನ್ನ ಅಭಿನಯ ಮೆಚ್ಚಿ ಪ್ರೇಕ್ಷಕರು ನೀಡಿದ ಕಾಣಿಕೆ" ಎಂದಿದ್ದಾರೆ ಈ ಮೋಹಕ ನಟಿ. ಮುಂದಿನ ಪುಟ ನೋಡಿ...
More from Filmibeat
English summary
Actress Ramya told, she peformed a different role in Sidlingu movie. Her teacher role name is Mangala in Sidlingu.


Click it and Unblock the Notifications











