ಸುದೀಪ್ ಜೊತೆ ಕೆಲಸ ಮಾಡಲು ಸಖತ್ ಖುಷಿಯಂತೆ

<ul id="pagination-digg"><li class="previous"><a href="/news/18-actor-kichcha-sudeep-actress-deepa-aid0172.html">« Previous</a>

Sudeep
ಸುದೀಪ್ ನಿರ್ದೆಶಕರಾಗಿ ಅಭಿನಯಕ್ಕೆ ಮಾತ್ರ ಗಮನಹರಿಸಿ ಸುಮ್ಮನಾಗದೇ ಸ್ಟುಡಿಯೋಗೆ ಬಂದು ಕುಳಿತರು. ಅಳು-ನಗು, ಉಸಿರಿನ ಏರಿಳಿತ ಮೊದಲಾದ ಸೂಕ್ಷ್ಮ ವಿಷಯಗಳ ಬಗ್ಗೆಯೂ ತಿದ್ದಿದರು. ಇದು ಹೊಸ ಅನುಭವ. ಅಷ್ಟರಲ್ಲಿ ನಾನು ನೂರು ಚಿತ್ರಗಳ ಡಬ್ಬಿಂಗ್ ಕಲಾವಿದೆ. ಈಗ ಆ ಸಂಖ್ಯೆ ಇನ್ನೂರು ದಾಟಿದೆ.

ಸುದೀಪ್ ಜೊತೆಗಿನ ಕೆಲಸ ಎಂದರೆ ಅದು ಹೊಸ ಅನುಭವ! ಖುಷಿ!! 'ವೀರ ಮದಕರಿ' ಚಿತ್ರಕ್ಕೆ ರಾಗಿಣಿಯವರಿಗೆ ಕಂಠದಾನ ನೀಡಿದ್ದೆ. ಪ್ರತಿಬಾರಿಯೂ ಎಲ್ಲಾ ಪತ್ರಿಕಾಗೋಷ್ಠಿಗೆ ಕರೆಯುವುದರ ಜೊತೆಗೆ ವಿಶೇಷ ಪ್ರದರ್ಶನಕ್ಕೆ ಎಲ್ಲಾ ಕಲಾವಿದರನ್ನು ಆಹ್ವಾನಿಸುವ ಗುಣವನ್ನು ಅವರಲ್ಲಿ ಗುರುತಿಸಿದ್ದೇನೆ.

ಮಾಸ್ಟರ್ ಹಿರಣ್ಣಯ್ಯ, ವೈಶಾಲಿ ಕಾಸರವಳ್ಳಿಯವರಿಂದ ಆರಂಭಿಸಿ ನನ್ನ ತನಕ ಎಲ್ಲಾ ಹಿರಿಯ ಕಿರಿಯ ಕಲಾವಿದರಿಂದ ಕೆಲಸ ತೆಗೆಸುವ ಕಲೆ ಅವರಿಗೆ ಕರಗತ. ತೃಪ್ತಿ ಸಿಗುವತನಕ ಸುಮ್ಮನಾಗಲ್ಲ. ಕಾಡು ಹರಟೆಗೆ ನಿಂತಿದ್ದನ್ನು ನಾನು ಕಾಣಲಿಲ್ಲ.

ಕೆಲಸಕ್ಕೆ ಮಹತ್ವ, ಶೂಟಿಂಗ್ ಮುಗಿದ ಮೇಲೆ ಊಟ-ತಿಂಡಿ ಹರಟೆ, ಜೋಕ್ಸ್ ಜೊತೆ ಎಲ್ಲರೊಂದಿಗೆ ಬೆರೆವ ಗುಣ. ಸಿಂಪಲ್ ಹ್ಯೂಮನ್ ಬೀಯಿಂಗ್! ಸುದೀಪ್ ಅವರ ವೃತ್ತಿ ಜೀವನದಲ್ಲಿ ಒಳ್ಳೆಯ ಚಿತ್ರಗಳ ಹೂವುಗಳು ಅರಳಲಿ ಎಂಬ ಹಾರೈಕೆ ನನ್ನದು". -ದೀಪಾ (ಕಲಾವಿದೆ, ಡಬ್ಬಿಂಗ್ ಆರ್ಟಿಸ್ಟ್)

'ಸಿನಿಗಂಧ' ಪತ್ರಿಕೆಯಲ್ಲಿ 'ಕಿಚ್ಚನ್ ಕವರ್ ಸ್ಟೋರಿ' ಎಂಬ ವಿನಾಯಕರಾಮ್ ಕಲಗಾರು ವಿಶೇಷ ಸಂದರ್ಶನದಿಂದ ಆಯ್ದ ಲೇಖನ.

(ಕೃಪೆ: ಸಿನಿಗಂಧ)

<ul id="pagination-digg"><li class="previous"><a href="/news/18-actor-kichcha-sudeep-actress-deepa-aid0172.html">« Previous</a>

More from Filmibeat

English summary
Actress cum Dubbing Artist Deepa told that Actor Kichcha Sudeep is simple Human Being. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X