ಅಣ್ಣಾಬಾಂಡ್ ಮಹೂರ್ತದಂದೇ ಬಿಡುಗಡೆ ದಿನಾಂಕ ಘೋಷಣೆ

Punith
ಪ್ಲಾನ್ ಅಥವಾ ಯೋಜನೆ ಎಂಬುದು ಎಲ್ಲ ಕೆಲಸಗಳಲ್ಲೂ ತೀರಾ ಮುಖ್ಯ. ಕನ್ನಡದ ನಂ. 1 ನಟ ಪುನೀತ್ ಪಕ್ಕಾ ಪ್ಲಾನ್ ಮಾಡುತ್ತಾರೆ ಎಂಬುದಕ್ಕೆ ಅವರು 'ಒನ್ ಫಿಲ್ಮ್ ಅಟ್ ಎ ಟೈಮ್' ಎಂಬ ಸಿದ್ಧಾಂತಕ್ಕೆ ಬದ್ಧರಾಗಿರುವುದೇ ಕಾರಣ. ಅದೇ ಅವರನ್ನು ಅಷ್ಟು ಎತ್ತರಕ್ಕೆ ಏರಿಸಿತಾ? ಗೊತ್ತಿಲ್ಲ, ಅವರೇ ಹೇಳಬೇಕು ಅಥವಾ ಅದು ಪ್ಲಾನ್ ಪರಿಣಾಮ ಅಷ್ಟೇ.

ರಾಜ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ತಯಾರಿಸಲಾಗುತ್ತಿರುವ 80 ನೇ ಚಿತ್ರ ಈ ಅಣ್ಣಾಬಾಂಡ್. ಆಶ್ಚರ್ಯವೆಂದರೆ ಈ ಚಿತ್ರವನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಸಂಸ್ಥೆ ಈಗಲೇ ಪ್ಲಾನ್ ಮಾಡಿಕೊಂಡಿದೆ. ಅದು ರಾಜ್ ಹುಟ್ಟುಹಬ್ಬದ ದಿನ ಏಪ್ರಿಲ್ 24. ಸರಿಯಾದ ಯೋಚನೆಯಿಂದ ಹುಟ್ಟುವ ಯೋಜನೆ ಹೀಗಿರುತ್ತದೆ ಅಲ್ಲವೇ?

ಈ ಅಣ್ಣಾಬಾಂಡ್ ಚಿತ್ರ ಪುನೀತ್ ಅವರ 18 ನೇ ಚಿತ್ರ ಹಾಗೂ ನಿರ್ದೇಶಕ ಸೂರಿಯವರಿಗೆ ರಾಜ್ ಬ್ಯಾನರಿನಲ್ಲಿ 2 ನೆಯ ಚಿತ್ರ. ಪುನೀತ್ ಜೋಡಿಯಾಗಿ 2 ನೆಯ ಬಾರಿ ಪ್ರಿಯಾಮಣಿ ನಟಿಸುತ್ತಿದ್ದು ನಿಧಿಗೆ ಇದು ಮೊದಲ ಅವಕಾಶ. ಒಟ್ಟಿನಲ್ಲಿ ರಾಜ್ ಹುಟ್ಟುಹಬ್ಬ ಜನರ ಪಾಲಿಗೆ ದೊಡ್ಡಹಬ್ಬವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Anna Bond movie launched last week. This is the 80th movie of Raj banner and 18th of Power star Puneet Rajkumar. This movie suppose to release on the birthday of Dr. Rajkumar, April 24th 2012. This is announced by Anna Bond Team. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X