ಸಂಭಾವನೆ:ಪುನೀತ್, ಸಾರಥಿ ದರ್ಶನ್ ಸಮ ಸಮ

ಪರಭಾಷೆಯ ನಟರು, ಅದರಲ್ಲೂ ಸೌತ್ ಸ್ಟಾರ್ ಗಳಲ್ಲೇ ಅನೇಕರು ಹತ್ತಿಪ್ಪತ್ತು ಕೋಟಿ ಪಡೆಯುತ್ತಿರುವಾಗ ಈ ಮೂರು ಕೋಟಿಯೇನೂ ಹೆಚ್ಚಲ್ಲ. ಆದರೆ ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಉದ್ಯಮದಲ್ಲಿ ಸಾಮಾನ್ಯವಾಗಿ ಇಷ್ಟು ಪಡೆಯುವುದು ಕಷ್ಟವೇ. ಹೀಗಿರುವಾಗ ಕನ್ನಡದಲ್ಲಿ ಇಬ್ಬರು ಆ ಸಾಧನೆಗೆ ಅರ್ಹರು ಎಂದಾಗ 'ಕಂಗ್ರಾಟ್ಸ್' ಹೇಳಲೇಬೇಕು.
ಜನರು, ಸಿನಿಮಾನಟರ ಸಿನಿಮಾಕ್ಕೆ ಮಾತ್ರ ಪ್ರಾಶಸ್ತ್ಯ ಕೊಡುತ್ತಾರೆ ಹೊರತೂ ವೈಯಕ್ತಿಕ ಜೀವನಕ್ಕಲ್ಲ. ಇದು, ದುರಂತಕ್ಕೆ ಜಾರಿ ಎದ್ದುಬಂದ ದರ್ಶನ್ ರ ವೈಯಕ್ತಿಕ ಜೀವನ ಹಾಗೂ ಸಾರಥಿಯ ಅಭೂತಪೂರ್ವ ಯಶಸ್ಸು ತೋರಿಸಿಕೊಟ್ಟಿದೆ. ಅಂದರೆ ಹೇಗೆ ಬೇಕಾದರೂ ಇರಬಹುದು ಎಂದರ್ಥವಲ್ಲ, 'ಸಿನಿಮಾ ಫಸ್ಟ್, ರಿಮೇನಿಂಗ್ ನೆಕ್ಸ್ಟ್' ಎಂದಾಗಿರಬಹುದು. ಒಟ್ಟಿನಲ್ಲಿ ಒಳ್ಳೆಯ ಸಿನಿಮಾ ಹಾಗೂ ಕನ್ನಡ ನಟರ ಹೆಚ್ಚಿನ ಸಂಭಾವನೆ ಎರಡೂ ಖುಷಿಯ ವಿಚಾರವೇ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada actor Challenging satr Darshan gets remuneration Rupees 3 Crores now. After the grand success of Sarathi movie, darshan demand going to hike this package.


Click it and Unblock the Notifications











