»   » ಟ್ರೈಲರ್ ನಲ್ಲಿ ಗಜನಿ ಅಮೀರ್ ಖಾನ್ ಕಸರತ್ತು

ಟ್ರೈಲರ್ ನಲ್ಲಿ ಗಜನಿ ಅಮೀರ್ ಖಾನ್ ಕಸರತ್ತು

Subscribe to Filmibeat Kannada

ಗಜಿನಿ ಚಿತ್ರಕ್ಕಾಗಿ ಅಮೀರ್ ಖಾನ್ ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ಅಮೀರ್ ಖಾನ್ ತಮ್ಮ ಗಜಿನಿ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸತ್ಯಜಿತ್ ಚೌರಾಸಿಯ ಅವರ ತರಬೇತಿನಲ್ಲಿ ಅಮೀರ್ ಮಾಡಿದ ಕಸರತ್ತು ಇಲ್ಲಿದೆ. ಅಂದಹಾಗೆ ಗಜಿನಿ ಚಿತ್ರ ಡಿ.25ರಂದು ತೆರೆಕಾಣುತ್ತಿದೆ. (ಏಜೆನ್ಸೀಸ್)
ಗಜಿನಿಗಾಗಿ ಉಕ್ಕಿನ ಮನುಷ್ಯನಾದ ಅಮೀರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada