ಸಿದ್ಲಿಂಗು ವಿಭಿನ್ನ ಪಾತ್ರ ಮಂಗಳಾ ಟೀಚರ್: ರಮ್ಯಾ

ಸಿದ್ಲಿಂಗು ಹೀರೋ ಯೋಗೇಶ್ ಬಗ್ಗೆ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ತುಂಬಾ ಚೆನ್ನಾಗಿ ಅಭಿನಯಿಸುತ್ತಾನೆ" ಎಂದಿದ್ದಾರೆ. ಚಿತ್ರದಲ್ಲಿ ರಮ್ಯಾ ಹೇಳುವ ಡೈಲಾಗ್ ಗೆ ನಟ ಸರಿಹೊಂದುತ್ತಾನಂತೆ. ರಮ್ಯಾ ಪಾತ್ರಕ್ಕೂ ಡೈಲಾಗ್‌ಗೂ ಸಂಬಂಧವಿಲ್ಲವಂತೆ. ಆದರೆ ಯಾರೂ ಆಡದ, ಆಡಬಾರದ ಮಾತುಗಳೇನೂ ಚಿತ್ರದಲ್ಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಚಿತ್ರಗಳಲ್ಲೂ ನನ್ನದು ವಿಭಿನ್ನ ಪಾತ್ರವಾಗಿರಬೇಕೆಂದು ಬಯಸುವವಳು ನಾನು. ಇದುವರೆಗೂ ಮಾಡದ ಪಾತ್ರ ಇದಾಗಿರುವುದರಿಂದ ಇಂತಹಾ ಅವಕಾಶವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೇನೆ ಅಷ್ಟೆ" ಸಂಭಾಷಣೆಯ ಬಗ್ಗೆ ಪ್ರೇಕ್ಷಕರು ಹೆಚ್ಚು ತಲೆಕೆಡಿಸಿಕೊಳ್ಳಲಾರರು ಎಂಬುದು ನನ್ನ ಅನಿಸಿಕೆ" ಎಂದಿದ್ದಾರೆ.
English summary
Actress Ramya told, she performed a different role in Sidlingu movie. Her teacher role name is Mangala in Sidlingu.


Click it and Unblock the Notifications