ಹಸಿ ಬಾಣಂತಿ ಐಶ್ವರ್ಯ ರೈ, ಬೇಬಿ ಫೋಟೋ ಲೀಕ್!
ಹಸಿಹಸಿ ಬಾಣಂತಿ ಐಶ್ವರ್ಯ ರೈ ಹಾಗೂ ಆಕೆಯ ಎರಡು ದಿನಗಳ ಬೇಬಿ ಫೋಟೋ ಫೇಸ್‌ಬುಕ್‌ನಲ್ಲಿ ಲೀಕ್ ಆಗಿದೆ! ಗಕ್ಕನೆ ಕಣ್ಣಾಡಿಸಿದರೆ ಡುಬಕ್ಕನೆ ಹಳ್ಳಕ್ಕೆ ಬೀಳಿಸುವಂತಿದೆ ಈ ಫೋಟೋ. ಈ ಚಿತ್ರ ಅದೆಷ್ಟು ನಕಲಿಯೋ ಅಸಲಿಯೋ ಆ ಭಗವಂತನೇ ಬಲ್ಲ.
ಒಂದು ವೇಳೆ ಈ ಚಿತ್ರವನ್ನು ಅಮಿತಾಬೋ ಅಭಿಷೇಕೋ ತಮ್ಮ ಮೈಕ್ರೋಬ್ಲಾಗ್‌ಗಳಲ್ಲಿ ಹಾಕಿಕೊಂಡಿದ್ದಿದ್ದರೆ ನಂಬಬಹುದಿತ್ತು. ಕೆಲವು ಗ್ರಾಫಿಕ್ ಕಲಾವಿದರು ತಮ್ಮ ಕೈಚಳಕ ತೋರಿಸಲು ಸದಾ ಮಗ್ನರಾಗಿರುತ್ತಾರೆ. ಈ ರೀತಿಯ ಅವಕಾಶ ಸಿಕ್ಕಿದರೆ ಅವರ ಕ್ರಿಯೇಟಿವಿಟಿ ಗರಿಗೆದರಿಬಿಡುತ್ತದೆ.
ಮಗುವಿನ ಕಣ್ಣು ಥೇಟ್ ಅಮ್ಮನಂತಿದೆ ಎಂದು ಅಮಿತಾಬ್ ಟ್ವೀಟಿಸಿದ್ದರು. ಅದಾದರೂ ನೋಡೋಣ ಎಂದರೆ ಮಗು ತಾಚಿ ಮಾಡ್ತಿದೆ. ಇನ್ನು ಐಶ್ವರ್ಯ ರೈ ಮುಖ ನೋಡಿದರೆ ಯಾವ ಹಸಿ ಬಾಣಂತಿ ತಾನೆ ಈ ರೀತಿ ಮೇಕಪ್ ಮಾಡಿಕೊಳ್ಳಲು ಸಾಧ್ಯ ಎಂಬ ದೌಟ್ ಬರುತ್ತದೆ. ಇದೊಂದು ರೀತಿ ಹಾಗೇ ಸುಮ್ಮನೆ ಫೋಟೋ ಅಷ್ಟೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Nursing Mother Aishwarya Rai and his two days baby photo leadked on FaceBook. But all are expressed this is fake photo.. Aishwarya Rai's face Morphed to some other body..looks like cloned image. Some body says "i think its a fake". We are also saying the same.
ಐಶ್ವರ್ಯ ರೈ ಮಗು ಬಾಣಂತಿ ಅಮ್ಮ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ ಫೇಸ್ಬುಕ್ aishwarya rai child mother abhishek bachchan amitabh bachchan facebook


Click it and Unblock the Notifications











