ಬೆಡ್ ರೂಂನಲ್ಲಿ ಪೂನಂ ಪಾಂಡೆ ಬೆತ್ತಲೆ ದರ್ಶನ

By Rajendra

Poonam Pandey badroom video soon
ತಮ್ಮ ಸ್ನಾನದ ಅಪೂರ್ವ ಭಂಗಿಗಳನ್ನು ವಿಡಿಯೋ ಮೂಲಕ ಜಗತ್ತಿಗೆ ತೋರಿಸಿದ ಮೇಲೆ ನಟಿ ಪೂನಂ ಪಾಂಡೆ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಆಕೆಯ ಸ್ನಾನದ ವಿಡಿಯೋಗೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆ ಮೂಕವಾಗಿರುವ ಪೂನಂ ಇದೇ ಉತ್ಸಾಹದಲ್ಲಿ ಬೆಡ್ ರೂಂ ದೃಶ್ಯಗಳನ್ನು ವಿಡಿಯೋ ಮೂಲಕ ಜಗತ್ತಿಗೆ ತೆರೆದಿಡಲಿದ್ದಾರೆ.

ಪೂನಂರ ಬಾತ್ ರೂಂ ವಿಡಿಯೋ ಯೂ ಟ್ಯೂಬ್‌ನಲ್ಲಿ ಭರ್ಜರಿಯಾಗಿ ಹಿಟ್ ಆಗಿದೆ. ಈಗ ಬೆಡ್ ರೂಂ ಸೀಕ್ರೆಟ್‌ಗಳನ್ನು ವಿಡಿಯೋದಲ್ಲಿ ಸೆರೆಹಿಡಿದು ತಮ್ಮ ಮುಂದೆ ಪ್ರದರ್ಶಿಸುವುದಾಗಿ ಘೋಷಿಸಿದ್ದಾರೆ. ಬಾತ್ ರೂಂನಲ್ಲೇ ಎಲ್ಲ ತೋರಿಸಿಯಾಗಿದೆ ಇನ್ನು ಬೆಡ್ ರೂಂನಲ್ಲಿ ತೋರಿಸುವಂತಹದ್ದು ಏನಿದೆ ಎಂದು ಸಿನಿಕರು ಗೊಣಗಾಡಿದ್ದಾರೆ.

ಅವರ ಗೊಣಗಾಟವನ್ನು ಕಿವಿಗೆ ಹಾಕಿಕೊಳ್ಳದ ಪೂನಂ, ನನ್ನ ಬಾತ್ ರೂಂ ವಿಡಿಯೋ ಅಪ್‌ಲೋಡ್ ಮಾಡಿದ 36 ಗಂಟೆಗಳಲ್ಲಿ 65 ಲಕ್ಷ ಹಿಟ್ಸ್ ಬಂದಿದೆ. ನನ್ನ ವೆಬ್‌ಸೈಟ್ http://www.poonampandey.co.in ಅಂತೂ ಎರಡು ಬಾರಿ ಜಾಮ್ ಆಗಿತ್ತು. ತಮ್ಮನ್ನು ಎಷ್ಟು ಜನ ಇಷ್ಟಪಟ್ಟಿದ್ದಾರೆ ನೋಡಿ ಎಂದಿದ್ದಾರೆ.

ಈಗಾಗಲೆ ಪೂನಂರ ಸ್ನಾನದ ದೃಶ್ಯಗಳನ್ನು ಸವಿದಿರುವವರು ಈಗ ಆಕೆಯ ಬೆಡ್ ರೂಂ ವಿಡಿಯೋಗೆ ಕಾತರಿಸುವಂತಾಗಿದೆ. ಒಟ್ಟಿನಲ್ಲಿ ಪೂನಂ ಪಾಂಡೆ ಹುಚ್ಚಾಟಗಳು ದಿನೇ ದಿನೇ ಮಿತಿಮೀರುತ್ತಿವೆ. ಬಾತ್ ರೂಂ ಆಯ್ತು ಈಗ ಬೆಡ್ ರೂಂ. ಮುಂದೆ ವರಾಂಡ, ಹಾಲ್, ಅಡುಗೆಮನೆ, ಬಾಲ್ಕನಿ ಕಡೆಗೆ ಬೆತ್ತಲಾಗಿ ರಸ್ತೆಗೂ ಇಳಿಯುವ ದಿನಗಳು ದೂರದಲ್ಲಿಲ್ಲ. (ಏಜೆನ್ಸೀಸ್)

More from Filmibeat

English summary
Highly excited model Poonam Pandey is now announced that she would very soon launch her bedroom video that would reveal few bedroom secrets. Earlier she appeared in bathing video in a two piece.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X