ವಿವಾದಿತ ಮಾಡೆಲ್ ಪೂನಂ ಪಾಂಡೆಗೆ 2 ಕೋಟಿಯ ಬಿಗ್ ಆಫರ್!

ವಿಶ್ವಕಪ್‌ಗೂ ಮುನ್ನ ಯಾರೆಂದೇ ಗೊತ್ತಿರದಿದ್ದ ಪೂನಂ ಪಾಂಡೆ 2 ಕೋಟಿ ರೂ. ಸಿಗುವ ಕಾರ್ಯಕ್ರಮ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವುದಾದರೂ ಏಕೆ? ಅದಕ್ಕೂ ಕಾರಣವಿದೆ. ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರೊಬ್ಬರು ಪಾಲ್ಗೊಳ್ಳುತ್ತಿದ್ದಾರೆ. ಒಂದು ವೇಳೆ ಪೂನಂ ಕೂಡ ಶೋದಲ್ಲಿ ಭಾಗವಹಿಸಿದರೆ, ವಿಶ್ವಕಪ್ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸುವಂತೆ ಆ ಕ್ರಿಕೆಟಿಗ ಕೇಳಲಿದ್ದಾರಂತೆ. ಇದು ಚಾನೆಲ್‌ನ ಒಪ್ಪಂದದಲ್ಲೇ ಅಡಕವಾಗಿದೆಯಂತೆ. ಹೀಗಾಗಿ ಪೂನಂ ಚಿಂತೆ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
More from Filmibeat
English summary
Controversial model Poonam Pandey, who promised to shed her clothes if India won the cricket World Cup but didn't do so, has reportedly been offered a whopping Rs. 2 crore for the next season of 'Big Boss' as her presence is expected to add spice and boost TRPs.


Click it and Unblock the Notifications











