For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮಹೇಶ್ ಬಾಬು, ಪುರಿ ಜಗನ್ನಾಥ್ ಮ್ಯಾಜಿಕ್!

  |

  ತೆಲುಗು ಭಾಷೆಯ ಬಿಸಿನೆಸ್ ಮನ್ ಚಿತ್ರ ಈಗ ಬಿಡುಗಡೆಯಾದ ಎಲ್ಲಾಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಾರಂಭದಲ್ಲೇ ಸಿಕ್ಕ ಅಭೂತಪೂರ್ವ ಸ್ವಾಗತಕ್ಕೆ ನಿರ್ದೆಶಕ ಪುರಿ ಜಗನ್ನಾಥ್ ಸಖತ್ ಥ್ರಿಲ್ ಆಗಿದ್ದಾರೆ. ಮತ್ತೆ ಮಹೇಶ್ ಬಾಬು ನಾಯಕತ್ವದಲ್ಲಿ ಬಿಸಿನೆಸ್ ಮನ್ 2 ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ.

  ಅದು ಬಹುಶಃ 2012ರ ಕೊನೆಯಲ್ಲಿ ಸೆಟ್ಟೇರಲಿದೆ. ಅದಕ್ಕೂ ಮೊದಲು, ಇದೇ ಮಹೇಶ್-ಕಾಜಲ್ ತಾರಾಗಣದಲ್ಲಿ ಬಿಸಿನೆಸ್ ಮನ್ ಹಿಂದಿ ಆವೃತ್ತಿಯನ್ನು ತೆರೆಗೆ ತರಲಿದ್ದಾರೆ. ಚಿತ್ರದ ಗಳಿಕೆ ಹಾಗೂ ಜನಪ್ರಿಯತೆಗೆ ಖುಷಿಯಾಗಿರುವ ನಿರ್ದೇಶಕರು ಈ ನಿರ್ಧಾರಕ್ಕೆ ಬಂದಿದ್ದಾರೆ.

  ಮುಂದಿನ ಭಾಗ ಬಿಸಿನೆಸ್ ಮನ್ 2 ದಲ್ಲಿ ಕೂಡ ಮಹೇಶ್ ಬಾಬು ಅವರೇ ನಾಯಕರು ಎಂಬುದನ್ನು ಕೇಳಿ ಇಡೀ ದಕ್ಷಿಣ ಭಾರತ ಮೂಗಿನ ಮೇಲೆ ಬೆರಳಿಟ್ಟಿದೆ. ಆದರೆ, "ಅವರಿಬ್ಬರ ಕೆಮೆಸ್ಟ್ರಿ ತೆರೆಯ ಮೇಲೆ ಮಾತ್ರವಲ್ಲದೇ ತೆರೆಯ ಹಿಂದೆ ಕೂಡ ಚೆನ್ನಾಗಿದೆ ಎಂಬುದು ಬಹಿರಂಗವಾಗಿದೆ ಅಷ್ಟೇ" ಎನ್ನುತ್ತಿವೆ ಸುದ್ದಿಮೂಲಗಳು. (ಏಜೆನ್ಸೀಸ್)

  English summary
  The moderate response for his recent movie Businessman starring Mahesh Babu has not disheartened its director Puri Jagannath, as he is game for the second installment of the action movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X