ವಿಷ್ಣುವರ್ಧನ ಬಿಡುಗಡೆ ದಿನಾಂಕ ಸುದೀಪ್ ಬಹಿರಂಗ

By Rajendra

ನಲ್ಲ ಸುದೀಪ್, ಭಾವನಾ ಮುಖ್ಯಭೂಮಿಕೆಯಲ್ಲಿರುವ 'ವಿಷ್ಣುವರ್ಧನ' ಆಡಿಯೋ ಹಾಗೂ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ನವೆಂಬರ್ 22ರಂದು 'ವಿಷ್ಣುವರ್ಧನ' ಆಡಿಯೋ ಮಾರುಕಟ್ಟೆ ಪ್ರವೇಶಿಸಲಿದ್ದು, ಡಿಸೆಂಬರ್ 1ರಂದು ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧಾವಾಗಿದೆ.

ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ' ಬಗ್ಗೆ ಚಿತ್ರೋದ್ಯಮದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಚಿತ್ರದ ಬಿಡುಗಡೆ ಬಗ್ಗೆಯೂ ಸರಿಯಾದ ಮಾಹಿತಿ ಇರಲಿಲ್ಲ. ಈಗ ಆಡಿಯೋ ಬಿಡುಗಡೆ ಹಾಗೂ ಚಿತ್ರದ ಬಿಡುಗಡೆ ಬಗ್ಗೆ ಸ್ವತಃ ಸುದೀಪ್ ಟ್ವೀಟ್ ಮಾಡಿದ್ದಾರೆ ಸುದ್ದಿಯನ್ನು ಲೀಕ್ ಮಾಡಿದ್ದಾರೆ.

ಹರಿಕೃಷ್ಣ ಅವರಿಗೆ ಥ್ಯಾಂಕ್ಸ್ ಹೇಳಿರುವ ಸುದೀಪ್ ನವೆಂಬರ್ 22ರಂದು ಆಡಿಯೋ ಬಿಡುಗಡೆಯಾಗುತ್ತಿದೆ. ಡಿಸೆಂಬರ್ 1ರಂದು ಚಿತ್ರ ತೆರೆಗೆ ಬರುತ್ತಿದೆ ಎಂದಿದ್ದಾರೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ದ್ವಾರಕೀಶ್ ಪುತ್ರ ಯೋಗೀಶ್. ಗಾಯಕ ಟಿಪ್ಪು ಕೂಡ ಒಂದು ಗೀತೆಯನ್ನು ಹಾಡಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Actor Sudeep and Bhavana lead Kannada movie Vishnuvardhana to be release on 1st December and the audio to be release on 22nd November. The news has been confirmed by Sudeep on his Twitter account. Actor, director Dwarakish is the producer of the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X