ಶಿವ್ 'ಕರ'(ಣ್) ಹಿಡಿಯಲಿದ್ದಾರೆ ರೀಮಾ ಸೇನ್

By Rajendra

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ರೀಮಾ ಸೇನ್ ಎಂಬ ಬೆಡಗಿಗೆ ಕಂಕಣಬಲ ಕೂಡಿಬಂದಿದೆ. ಲೇಟೆಸ್ಟ್ ಸುದ್ದಿ ಏನೆಂದರೆ ಈಕೆಯ ನಿಶ್ಚಿತಾರ್ಥ ಶಿವ್ ಕರಣ್ ಸಿಂಗ್ ಎಂಬುವವರೊಂದಿಗೆ ನಡೆದಿರುವುದು. ಚಿತ್ರರಂಗದಲ್ಲಿ ಈಕೆಯ ಗ್ರಾಫು ತಲೆಕೆಳಗಾಗಿದ್ದು ಆದಷ್ಟು ಬೇಗ ಮದುವೆಯಾಗಿ ಸೆಟ್ಲ್ ಆಗಲು ನಿರ್ಧರಿಸಿದ್ದಾರೆ.

ರೀಮಾ ಅವರನ್ನು ಕಂಡು ಮೊದಲ ನೋಟದಲ್ಲೇ ಪ್ರೇಮಾಂಕುರವಾಯಿತಂತೆ ಶಿವ್ ಕರಣ್‌ಗೆ. ಬಳಿಕ ಆತ ನೇರವಾಗಿ ಮದುವೆಯ ಪ್ರಸ್ತಾಪ ಇಟ್ಟನಂತೆ. ರೀಮಾ ಕೂಡ ಮದುವೆಗೆ ನೋ ಎನ್ನದೆ ಎಸ್ ಎಂದರಂತೆ. ಇಬ್ಬರ ಕೈಯಲ್ಲೂ ಈಗೆ ನಿಶ್ಚಿತಾರ್ಥದ ಉಂಗುರಗಳು ಕಂಗೊಳಿಸುತ್ತಿದೆ.

ಇಷ್ಟು ಬೇಗ ಮದುವೆಗೆ ರೀಮಾ ಸೇನ್ ಒಪ್ಪಿಕೊಳ್ಳುತ್ತಾರೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇನ್ನಷ್ಟೆ ಮದುವೆ ಸಿದ್ಧತೆಗಳು ನಡೆಯಬೇಕಾಗಿವೆ. ನೆನ್ನೆ ರಾತ್ರಿ ಎಣ್ಣೆಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದ ಕಾರಣ ನನಗೆ ಹೆಚ್ಚಿನದೇನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಶಿವ್ ಕರಣ್. ಅಂದಹಾಗೆ ರೀಮಾ ಕನ್ನಡದ'ಉಪ್ಪಿ ದಾದಾ ಎಂಬಿಬಿಎಸ್' ಹಾಗೂ 'ನ್ಯೂಸ್' ಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Actress Reema sen, who acted in Kannada, Telugu,Tamil and Hindi films is now entering into the wed lock soon. Sources says that Reema sen was engaged with Shiv Karan Singh. She acted in Kannada films Uppi Dada MBBS and News.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X