»   » ಲವರ್‌ ಬಾಯ್‌ ಜೊತೆ ರಮ್ಯಾಳ ‘ತನನಂ ತನನಂ’!

ಲವರ್‌ ಬಾಯ್‌ ಜೊತೆ ರಮ್ಯಾಳ ‘ತನನಂ ತನನಂ’!

Posted By:
Subscribe to Filmibeat Kannada


ಹುಡುಗನ ಹೆಸರು ಗೊತ್ತಿಲ್ಲ. ವಿಳಾಸವೂ ಗೊತ್ತಿಲ್ಲ. ಕುಲಗೋತ್ರ ಒಂದೂ ಗೊತ್ತಿಲ್ಲ. ಆದರೆ ರಮ್ಯಾಳ ಈ ಲವರ್‌ ಬಾಯ್‌ ಅಂದು ‘ತನನಂ ತನನಂ’ಚಿತ್ರದ ಕ್ಯಾಸೆಟ್‌ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ಕ್ಯಾಮೆರಾ ಕಣ್ಣಿನಿಂದ ಪಾರಾಗಲು ಸೆಣಸಾಡಿದ್ದಕ್ಕೆ ಸಾಕ್ಷಿಯಾಗಿ ಕೆಲವು ಫೋಟೊಗಳು ಇವೆ.

ರಕ್ಷಿತಾ ‘ಜೋಗಿ’ಪ್ರೇಮ್‌ರನ್ನು ಬುಟ್ಟಿಗೆ ಹಾಕಿಕೊಂಡಿರುವಾಗ ರಮ್ಯಾ ತನಗಿಷ್ಟವಾದವನ ಜೊತೆ ಓಡಾಡಿದರೆ ತಪ್ಪೇನು?

ಆದರೆ ಆಹ್ವಾನಿತ ಪತ್ರಕರ್ತರನ್ನು ಅಲ್ಲೇ ಬಿಟ್ಟು ತಾನು ಮಾತ್ರ ತನ್ನ ಪ್ರಿಯಕರನ ಜೊತೆ ‘ತನನಂ ತನನಂ’ ಆಡಲು ಹೋದದ್ದು ಮಾತ್ರ ಅಕ್ಷಮ್ಯ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada