ನಾನು ಆ ತರಹ ಹುಡುಗಿಯಲ್ಲ ಎಂದ ರಮ್ಯಾ ಬಾರ್ನಾ

ಎಲ್ಲರೊಂದಿಗೆ ನಾನು ಫ್ರೆಂಡ್ಲಿಯಾಗಿರುತ್ತೇನೆ. ಹಾಗೆಯೇ ನಟ ಆನಂದ್ ಜತೆಗೂ ಫ್ರೆಂಡ್ಲಿಯಾಗಿದ್ದೆ. ಸಿನಿಮಾ ಮುಗಿದ ನಂತರವೂ ಆತನ ಜೊತೆಗೆ ಸಂಪರ್ಕದಲ್ಲಿದ್ದೆ. ಇದನ್ನೆ ಅಪಾರ್ಥ ಮಾಡಿಕೊಂಡು ಇಲ್ಲಸಲ್ಲದ ಕತೆ ಕಟ್ಟಿಬಿಟ್ಟರು. ಅನೈತಿಕ ಸಂಬಂಧದ ಆರೋಪ ಮಾಡಿದರು. ನಾನು ಆ ರೀತಿಯ ಹುಡುಗಿಯಲ್ಲ. ಆನಂದ್ ಜತೆ ಸಿನಿಮಾ ಮಾಡಿದ್ದೇ ತಪ್ಪಾ ಎಂದಿದ್ದಾರೆ.
ಈ ಎಲ್ಲಾ ಕಿರಿಕಿರಿಯಿಂದ ಹೊರಬಂದಿರುವ ರಮ್ಯಾ ಬಾರ್ನಾ ಹೊಸ ಉತ್ಸಾಹ ಉಲ್ಲಾಸದಲ್ಲಿದ್ದಾರೆ. ಈಕೆ ಅಭಿನಯದ ತುಳು ಚಿತ್ರ 'ಒರಿಯರ್ದೊರಿ ಅಸಲ್' ಚಿತ್ರ ಬಾಕ್ಸಾಫೀಸಲ್ಲಿ ಬಡ್ಡಿ ಸಮೇತ ಅಸಲು ವಸೂಲಿ ಮಾಡಿದೆ. ಪಂಚರಂಗಿ, ಹುಡುಗರು, ಲೈಫು ಇಷ್ಟೇನೇ, ಪರಮಾತ್ಮ ಚಿತ್ರಗಳ ಯಶಸ್ಸು ಈಕೆಯ ಇಮೇಜ್ ಮತ್ತಷ್ಟು ಹೆಚ್ಚಿಸಿರುವುದು ಸುಳ್ಳಲ್ಲ. (ಒನ್‍ಇಂಡಿಯಾ ಕನ್ನಡ)
More from Filmibeat
English summary
After almost one and half year, actress Ramya Barna has opened up on the issue of her alleged affair with actor Anand. The Kannada star has denied any illegal relationship saying that she is not such type of girl. She adds that she has always been friendly with everyone in the industry and she had same friendly relationship with Anand, but people create rumours about alleged relationship.
ರಮ್ಯಾ ಬಾರ್ನಾ ವಿವಾದ ವರದಕ್ಷಿಣೆ ಅಕ್ರಮ ಸಂಬಂಧ ಜಾಮೀನು ramya barna controversy dowry harassment extramarital affair


Click it and Unblock the Notifications











