For Quick Alerts
  ALLOW NOTIFICATIONS  
  For Daily Alerts

  ನಾನು ಆ ತರಹ ಹುಡುಗಿಯಲ್ಲ ಎಂದ ರಮ್ಯಾ ಬಾರ್ನಾ

  By Rajendra
  |
  <ul id="pagination-digg"><li class="previous"><a href="/news/19-ramya-barna-breaks-silence-relationship-with-anand-aid0052.html">« Previous</a>
  ಇದೆಲ್ಲಾ ನಡೆದು ಒಂದೂವರೆ ವರ್ಷವೇ ಸರಿದು ಹೋಗಿದೆ. ಆದರೆ ಪ್ರತಿ ಬಾರಿಯೂ ಈ ಬಗ್ಗೆ ಉತ್ತರಿಸಲು ನಿರಾಕರಿಸುತ್ತಾ ಬರುತ್ತಿದ್ದರು. ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿರುವ ಅವರು ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.

  ಎಲ್ಲರೊಂದಿಗೆ ನಾನು ಫ್ರೆಂಡ್ಲಿಯಾಗಿರುತ್ತೇನೆ. ಹಾಗೆಯೇ ನಟ ಆನಂದ್ ಜತೆಗೂ ಫ್ರೆಂಡ್ಲಿಯಾಗಿದ್ದೆ. ಸಿನಿಮಾ ಮುಗಿದ ನಂತರವೂ ಆತನ ಜೊತೆಗೆ ಸಂಪರ್ಕದಲ್ಲಿದ್ದೆ. ಇದನ್ನೆ ಅಪಾರ್ಥ ಮಾಡಿಕೊಂಡು ಇಲ್ಲಸಲ್ಲದ ಕತೆ ಕಟ್ಟಿಬಿಟ್ಟರು. ಅನೈತಿಕ ಸಂಬಂಧದ ಆರೋಪ ಮಾಡಿದರು. ನಾನು ಆ ರೀತಿಯ ಹುಡುಗಿಯಲ್ಲ. ಆನಂದ್ ಜತೆ ಸಿನಿಮಾ ಮಾಡಿದ್ದೇ ತಪ್ಪಾ ಎಂದಿದ್ದಾರೆ.

  ಈ ಎಲ್ಲಾ ಕಿರಿಕಿರಿಯಿಂದ ಹೊರಬಂದಿರುವ ರಮ್ಯಾ ಬಾರ್ನಾ ಹೊಸ ಉತ್ಸಾಹ ಉಲ್ಲಾಸದಲ್ಲಿದ್ದಾರೆ. ಈಕೆ ಅಭಿನಯದ ತುಳು ಚಿತ್ರ 'ಒರಿಯರ್ದೊರಿ ಅಸಲ್' ಚಿತ್ರ ಬಾಕ್ಸಾಫೀಸಲ್ಲಿ ಬಡ್ಡಿ ಸಮೇತ ಅಸಲು ವಸೂಲಿ ಮಾಡಿದೆ. ಪಂಚರಂಗಿ, ಹುಡುಗರು, ಲೈಫು ಇಷ್ಟೇನೇ, ಪರಮಾತ್ಮ ಚಿತ್ರಗಳ ಯಶಸ್ಸು ಈಕೆಯ ಇಮೇಜ್ ಮತ್ತಷ್ಟು ಹೆಚ್ಚಿಸಿರುವುದು ಸುಳ್ಳಲ್ಲ. (ಒನ್‍ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/19-ramya-barna-breaks-silence-relationship-with-anand-aid0052.html">« Previous</a>
  English summary
  After almost one and half year, actress Ramya Barna has opened up on the issue of her alleged affair with actor Anand. The Kannada star has denied any illegal relationship saying that she is not such type of girl. She adds that she has always been friendly with everyone in the industry and she had same friendly relationship with Anand, but people create rumours about alleged relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X