ತಲೆ ಬೋಳಿಸಿಕೊಂಡ ದರ್ಶನ್ ಅಭಿಮಾನಿಗಳು

By Rajendra
<ul id="pagination-digg"><li class="previous"><a href="/news/19-darshan-bail-plea-reserves-to-20th-sept-aid0052.html">« Previous</a>

ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಬಿಡುಗಡೆಯಾಗಲಿ. ಅವರಿಗೆ ಒಳ್ಳೆಯದಾಗಬೇಕು ಎಂದು ನಟ ದರ್ಶನ್ ಅಭಿಮಾನಿಗಳು ತುಮಕೂರಿನಲ್ಲಿ ವೀರಾಂಜನೇಯ ಸ್ವಾಮಿಗೆ 101 ತೆಂಗಿನಕಾಯಿಗಳನ್ನು ಒಡೆದರು.

ಇದೇ ಸಂದರ್ಭದಲ್ಲಿ ಕೆಲವು ಅಭಿಮಾನಿಗಳು ದರ್ಶನ್‌ ಶೀಘ್ರ ಬಿಡುಗಡೆಯಾಗಲಿ ಎಂದು ಆಗ್ರಹಿಸಿ ತಲೆಬೋಳಿಸಿಕೊಂಡರು. ದರ್ಶನ್‌ಗೆ ನ್ಯಾಯ ಸಿಗಲಿ ಎಂದೂ ಘೋಷಣೆಗಳನ್ನೂ ಕೂಗಿದರು. ದರ್ಶನ್ ಬಂಧನ ಪ್ರಕರಣ ಮತ್ತಷ್ಟು ಕಾವೇರಿದೆ.

ಕಳೆದ ಒಂಭತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್, ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ. ಅವರು ಬಿಡುವಿನ ವೇಳೆಯಲ್ಲಿ ಪುಸ್ತಕ ಓದುತ್ತಿದ್ದಾರೆ ಎಂದು ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ ಬುಗ್ಗಿ ತಿಳಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

<ul id="pagination-digg"><li class="previous"><a href="/news/19-darshan-bail-plea-reserves-to-20th-sept-aid0052.html">« Previous</a>

More from Filmibeat

English summary
The Session court on Monday (Sept 19) reserved its order on the bail application of Kannada actor Darshan Toogudeepa for Tuesday (Sep 20) in cases filed by his wife Vijayalakshmi. At the same time his hardcore fans from Tumkur tonsured their heads on Monday for his quick release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X