ಸುದೀಪ್ ಮೂರನೇ ಪಾರ್ಟಿ ಚೆಡ್ಡಿ ಉದುರಿಸ್ತಾರಂತೆ

ನಮ್ ಇಬ್ಬರ ತೀರಾ ಕ್ಲೋಸ್ ಫ್ರೆಂಡ್ಸು ನಾವಿಬ್ರೂ ಒಟ್ಟಿಗೆ ಇದ್ದಾಗ ಹತ್ತಿರ ಬರೋಕೆ ಭಯ ಪಡ್ತಾರೆ. ಯಾಕೆ ಗೊತ್ತಾ? ನಾವಿಬ್ರೂ ಸೇರಿ ಮೂರನೇ ಪಾರ್ಟಿ ಚೆಡ್ಡಿ ಉದುರಿಸೇ ಉದುರಿಸ್ತೀವಿ!
ನಿನ್ನೆ ಸಹ ನಾವಿಬ್ರೂ ರಾತ್ರಿ ಏರಡೂವರೆ ತನಕ ನಗ್ತಾನೆ ಇದ್ವಿ. ಅವರ ಮನೆ ಮೇಲಿರೋ ಟೆರಸ್ ಗೆ ನಾವು ಸಂಜೀವ್ ಅಂಕಲ್ (ಸುದೀಪ್ ತಂದೆ) ಬಾರ್ ಅಂಡ್ ರೆಸ್ಟೋರೆಂಟ್ ಅಂತಾನೇ ಹೆಸರು ಇಟ್ಬಿಟ್ಟಿದ್ದೀವಿ. ಅವ್ರ ಡ್ಯಾಡಿನೂ ಅಷ್ಟೇ- ತುಂಬಾ ಸಿಂಪಲ್; ತುಂಬಾ ಸೋಷಿಯಲ್! ಅದ್ರಲ್ಲೂ ಸುದೀಪ್ ಮಾತ್ರ ಹಾಸ್ಯದ ವಿಷಯದಲ್ಲಿ ವೆರೀ ಜಾಲಿ!(ಒನ್ ಇಂಡಿಯಾ ಕನ್ನಡ)
'ಕಿಚ್ಚನ್ ಕವರ್ ಸ್ಟೋರಿ' ಎಂಬ 'ಸಿನಿಗಂಧ' ಪತ್ರಿಕೆಯ ವಿನಾಯಕರಾಮ ಕಲಗಾರು ಲೇಖನದಿಂದ ಆಯ್ದ ಸಂದರ್ಶನದ ಭಾಗ. (ಕೃಪೆ: ಸಿನಿಗಂಧ)
More from Filmibeat
English summary
Actor kichcha Sudeep friend Dr Harish told that Sudeep is Jolly guy in Vinayakaram Kalagaru special Interview in Sinigandha magazine.


Click it and Unblock the Notifications











