ತಾರೆ ರೀಮಾ ಸೇನ್ ಸಖತ್ ಹಾಟ್ ಸೀನ್‌ಗಳು

By Rajendra

ದಕ್ಷಿಣದ ಬೆಡಗಿ ರೀಮಾ ಸೇನ್ ಸೆಕ್ಸ್ ವರ್ಕರ್ ಪಾತ್ರದಲ್ಲಿ ಅಭಿನಯಿಸಿದ್ದ ಬಂಗಾಳಿ ಚಿತ್ರ ಉತ್ತರ ಭಾರತದಲ್ಲಿ ತೀವ್ರ ಸಂಚನಲನ ಸೃಷ್ಟಿಸಿತ್ತು. ಚಿತ್ರದ ಶೀರ್ಷಿಕೆ 'ಇತಿ ಶ್ರೀಕಂಠ'. ಚಿತ್ರದ ಬೆಡ್ ರೂಮ್ ಸನ್ನಿವೇಶಗಳಲ್ಲಿ ರೀಮಾ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ನಟಿಸುವ ಮೂಲಕ ಎಲ್ಲರ ಗಮನಸೆಳೆದಿದ್ದರು.

ಇದೇ ಚಿತ್ರ ಈಗ ತಮಿಳಿಗೂ ಡಬ್ ಆಗುತ್ತಿದೆ. ಕನ್ನಡದಲ್ಲೂ ಡಬ್ಬಿಂಗ್ ಇದ್ದಿದ್ದರೆ ಕತೆ ಬೇರೇನೇ ಇರ್ತಿತ್ತು. ಬಂಗಾಳಿಯ ಖ್ಯಾತ ನಿರ್ದೇಶಕ ಅಜನ್ ದಾಸ್ ಆಕ್ಷನ್ ಕಟ್ ಹೇಳಿರುವ ಚಿತ್ರ 1910 ದಶಕಕ್ಕೆ ಹೊರಳುತ್ತದೆ. ಸೋಹಾ ಆಲಿ ಖಾನ್ ಹಾಗೂ ಅದಿಲ್ ಕೂಡ ಪಾತ್ರವರ್ಗದಲ್ಲಿದ್ದರು.

ಚಿತ್ರದ ಕತೆ ಏನೆಂದರೆ, ರಾಜಲಕ್ಷ್ಮಿ (ರೀಮಾ ಸೇನ್) ಬಡಕುಟುಂಬಕ್ಕೆ ಸೇರಿದ ಹೆಣ್ಣುಮಗಳು. ಈಕೆಯ ತಾಯಿ ಜಮೀನ್ದಾರನೊಬ್ಬನಿಗೆ ಮಗಳನ್ನು ಮಾರಿಬಿಡುತ್ತಾಳೆ. ಜಮೀನ್ದಾರ ರಾಜಲಕ್ಷ್ಮಿ ಹೆಸರನ್ನು ಬದಲಾಯಿಸಿ ದಾಸಿಯನ್ನಾಗಿ ಮಾಡಿ ವೇಶ್ಯಾವಾಟಿಕೆಗೆ ತಳ್ಳುತ್ತಾನೆ. ಇಲ್ಲಿದ ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ.

ಈ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಂದಾಯವಾಗಿವೆ. ಒಂದು ಕಲಾ ನಿರ್ದೇಶನಕ್ಕೆ ಹಾಗೂ ಮತ್ತೊಂದು ಸ್ಪೆಷಲ್ ಸೌಂಡ್ ಎಫೆಕ್ಟ್‌ಗಾಗಿ. ರೀಮಾ ಸೇನ್ ಹಾಗೂ ಅದಿಲ್ ನಡುವಿನ ಬೆಡ್ ರೂಂ ದೃಶ್ಯಗಳು ಬಂಗಾಳಿಯಲ್ಲಿ ವಿವಾದಕ್ಕೆ ಕಾರಣವಾಗಿದ್ದವು. ಈಗ ಈ ಚಿತ್ರ ತಮಿಳಿಗೆ ಡಬ್ ಆಗುತ್ತಿದ್ದು ದಕ್ಷಿಣದಲ್ಲಿ ಕುತೂಹಲ ಕೆರಳಿಸಿದೆ.(ಏಜೆನ್ಸೀಸ್)

More from Filmibeat

English summary
South India Actress, Reemma Sen has played a sensational role of commercial sex worker in Bengali movie ‘Iti Srikanta’ where she has boldly performed bedroom scenes. The film is going to be dubbed in Tamil with the title ‘Ilavarasi’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X