For Quick Alerts
  ALLOW NOTIFICATIONS  
  For Daily Alerts

  ಒಂದು ವಾರ ರೆಸ್ಟ್ ತೆಗೆದುಕೊಳ್ಳಲು ತ್ರಿಷಾಗೆ ಸೂಚನೆ

  By Rajendra
  |

  ತಮ್ಮ ಗ್ಮಾಮರ್ ಪಾತ್ರಗಳಿಂದ ಪಡ್ಡೆಗಳ ಮೈ ಬೆಚ್ಚಗೆ ಮಾಡುದ್ದ ಮೀಂಚುಳ್ಳಿ ತ್ರಿಷಾ ಹಾಸಿಗೆ ಹಿಡಿದಿದ್ದಾರೆ. ಕಾರಣ ಆಕೆಗೆ ವೈರಲ್ ಫೀವರ್. ಈಕೆಯ ನಾಡಿ ಪರೀಕ್ಷಿಸಿರುವ ವೈದ್ಯರು ಒಂದು ವಾರ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹಾಗಾಗಿ ತ್ರಿಷಾ ಈಗ ಮನೆಯಲ್ಲೇ ಕಳೆಯುವಂತಾಗಿದೆ.

  ಅನಾರೋಗ್ಯದ ಕಾರಣ ಮನೆಮಂದಿಯೊಂದಿಗೆ ಕಳೆಯುವ ಗೋಲ್ಡನ್ ಚಾನ್ಸ್ ಸಿಕ್ಕಿದೆ. ಆರೋಗ್ಯ ಕೈಕೊಟ್ಟಿದ್ದು ಒಂದು ರೀತಿ ಒಳ್ಳೇದೇ ಆಯ್ತು ಬಿಡಿ ಎಂದಿದ್ದಾರೆ ತ್ರಿಷಾ. ಮನೆಯಲ್ಲಿರುವ ನಾಯಿಮರಿಗಳ ಜೊತೆಯೂ ಚಿನ್ನಾಟ ಆಡುತ್ತಾ ಕಾಲಕಳೆಯುತ್ತಿರುವುದಾಗಿ ತ್ರಿಷಾ ತಿಳಿಸಿದ್ದಾರೆ.

  "Hello tweeps,sorry hav been MIA. Down wit a really bad viral attack so completely homebound for a week....ಜೀವನದಲ್ಲಿ ಎಷ್ಟು ಸಂಪಾದಿಸಿದರೂ ಪ್ರೀತಿ, ಅನುರಾಗಕ್ಕೆ ಸಾಟಿಯಾದದ್ದು ಯಾವುದೂ ಇಲ್ಲ. ಮನೆಮಂದಿಯೊಂದಿಗೆ ಕಳೆದಾಗ ಸಿಗುವ ಆನಂದ ಅಷ್ಟಿಲ್ಲ" ಎಂದು ಟ್ವೀಟಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Actress Trisha is not feeling well. She is suffering from Viral fever. Doctors advised to take week rest. She tweets, "Hello tweeps,sorry hav been MIA.Down wit a really bad viral attack so completely homebound for a week."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X