ಟೂ ಪೀಸ್‌ನಲ್ಲಿ ಐಂದ್ರಿತಾ ರೇ ಕಲರ್ ಫೋಟೋ
ಗ್ಲಾಮರ್ ಗೊಂಬೆ ಐಂದ್ರಿತಾ ರೇ ತನ್ನ ಅಭಿಮಾನಿಗಳಿಗೆ ಗುರುತೇ ಸಿಗದಷ್ಟು ಬದಲಾಗಿದ್ದಾರೆ! ಟೂ ಪೀಸ್‌ನಲ್ಲಿ ದರ್ಶನ ಭಾಗ್ಯ ನೀಡಿರುವ ಐಂದ್ರಿತಾರನ್ನು ನೋಡಿದರೆ ಆಕೆಯ ಅಭಿಮಾನಿಗಳು ನಂಬಲು ಸಾಧ್ಯವಿಲ್ಲ. ಆದರೂ ಇದು ನಿಜ.
'ಮನಸಾರೆ' ಬೆಡಗಿ ಐಂದ್ರಿತಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಎರಡನೇ ಸೀಸನ್ ಕ್ಯಾಲೆಂಡರ್‌ನಲ್ಲಿ ತಮ್ಮ ಬೆಡಗು ಬಿನ್ನಾಣವನ್ನು ಪ್ರದರ್ಶಿಸಿದ್ದಾರೆ. ಟೂ ಪೀಸ್ ಕಲರ್ ಫೋಟೋದಲ್ಲಿ ಐಂದ್ರಿತಾ ದರ್ಶನ ನೀಡಿರುವುದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ.
ಈ ಫೋಟೋ ಶೂಟ್ ಗೋವಾದಲ್ಲಿ ಇತ್ತೀಚೆಗಷ್ಟೇ ನಡೆದಿದೆ. ಈ ಬಗ್ಗೆ ಮಾತನಾಡಿರುವ ಐಂದ್ರಿತಾ, ಸಿಸಿಎಲ್ ರಾಯಭಾರಿ ತಾರೆಗಳೆಲ್ಲಾ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬರು ಬಿಕಿನಿ ಮತ್ತು ನಾರ್ಮಲ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)
More from Filmibeat
English summary
Bengali babe Aindrita Ray has sported a two piece for the first time. The Manasaare gal has recently shot a glamour photo shoot of the second season of Celebrity Cricket League (CCL) thereby adding more glamour for the forthcoming event.


Click it and Unblock the Notifications











