ಇಷ್ಟ ಒನ್ ವೇ ಲವರ್ ಗಳಿಗೆ ಇಷ್ಟವಾಗಬಹುದು ನೋಡಿ

<ul id="pagination-digg"><li class="previous"><a href="/news/19-ishta-movie-release-on-this-friday-aid0172.html">« Previous</a>

Ishta Image
ಸುದ್ದಿ ಪತ್ರಿಕೆಗಳ ಜಾಹೀರಾತಿನಲ್ಲಿ ಇದೇ ಶುಕ್ರವಾರ ಬಿಡುಗಡೆ ಕಾಣಲಿರುವ 'ಇಷ್ಟ' ಹೀಗೆ ನಿಮ್ಮನ್ನು ಸ್ವಾಗತಿಸುತ್ತದೆ...
"ರಾಜ್ಯಾದ್ಯಂತ ಮನಸ್ಸಿರುವವರೆಲ್ಲರಿಗೂ 'ಇಷ್ಟ' ಚಲನಚಿತ್ರ ವೀಕ್ಷಣೆಗೆ ಆತ್ಮೀಯ ಕರೆಯೋಲೆ" ತ್ರಿವೇಣಿ ಹಾಗೂ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ದಿನಾಂಕ 21-10-2011 ರಿಂದ ಸತತವಾಗಿ 100 ದಿನಗಳ ಕಾಲ ಅಖಂಡ 'ಇಷ್ಟ' ಜಪದಲ್ಲಿ ಪ್ರೇಮ ವಶೀಕರಣ!

ತ್ರಿವೇಣಿ ಹಾಗು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 21st OCT 2011 ರಂದು ಬಿಡುಗಡೆ. ಬೆಳಿಗ್ಗೆ 10.30ಕ್ಕೆ: 1 way lovers ಗಳಿಂದ 'ಇಷ್ಟ' ಅಭಿಷೇಕ. ಮಧ್ಯಾನ್ಹ 1.30 ಕ್ಕೆ 2 way lovers ಗಳಿಂದ ಕುಟುಂಬ ವಶೀಕರಣಕ್ಕಾಗಿ 'ಇಷ್ಟ' ಅಲಂಕಾರ. 4.30ಕ್ಕೆ: ಪ್ರೇಮವಿವಾಹ ಆದವರಿಂದ ಪ್ರೇಮೋಪದೇಶ

ಸಂಜೆ 7.30ಕ್ಕೆ: ಪ್ರಾಣಾರ್ಪಣೆ ಮಾಡಿದ ಪ್ರೇಮಿಗಳ ನೆನಪಿನಲ್ಲಿ ಕಣ್ಣೀರ ಪ್ರಸಾದ ಹಂಚಿಕೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿದಿನ ಮನಸ್ಸಿದ್ದೋರೆಲ್ಲಾ ಪಾಲ್ಗೊಂಡು ನರಳೋ ಪ್ರೀತಿರೋಗದಿಂದ ಮುಕ್ತರಾಗಿ. ಇಂತಿ: R ಪಿ Kriಷ್ಣ, ಭೂmika, V. Chhaಬ್ರಿಯಾ

ಹೀಗೆ ಸಾಕಷ್ಟು ಆಕರ್ಷಕವಾಗಿ ಸಿನಿಮಾ ಬಿಡುಗಡೆಯ ವಿಷಯವನ್ನು ಪ್ರಚಾರ ಮಾಡುತ್ತಿದೆ 'ಇಷ್ಟ' ತಂಡ. ಬಿಡುಗಡೆಯ ನಂತರ ಜನರಿಗೆ ಸಿನಿಮಾ ಇಷ್ಟವಾಗದಿದ್ದರೆ ಇಷ್ಟ ತಂಡಕ್ಕೆ ಕಷ್ಟ! ಹಾಗಾಗದೇ ಸಿನಿಮಾ ನೂರು ದಿನ ಓಡಿದರೆ ಎಲ್ಲರಗೂ ಇಷ್ಟ...

<ul id="pagination-digg"><li class="previous"><a href="/news/19-ishta-movie-release-on-this-friday-aid0172.html">« Previous</a>

More from Filmibeat

English summary
Ishta movie releases on coming friday (21-10-2011). This movie created hype in all over karnataka by its attractive advertisements. Lovers' Special, Coming Soon... is its slogan. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X