ಇಷ್ಟ ಸಿನಿಮಾ ಇದೇ ವಾರ ತೆರೆಗೆ: ಇಷ್ಟಪಟ್ಟು ನೋಡಿ

ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಎಲ್ಲವೂ ಅರ್ ಪಿ ಕೃಷ್ಣ ಅವರದು. ಒಬ್ಬರಿಗೇ ಎಲ್ಲವೂ ಇಷ್ಟವಾಗಿ 'ಒನ್ ಮ್ಯಾನ್ ಶೋ' ಆಗಿದೆ. ಇಷ್ಟಪಟ್ಟು ಈ ಚಿತ್ರವನ್ನು ನಿರ್ಮಿಸುತ್ತಿರುವವರು ವಿಜಯ್ ಕುಮಾರ್, ಟಿ. ಛಾಬ್ರಿಯಾ. 'ಮನಸೇ ನೀ ಕೇಳು...' ಎಂಬ ಅಡಿಬರಹ ಹೊತ್ತ 'ಇಷ್ಟ' ಟೈಟಲ್ ವಿನ್ಯಾಸ ಯಾರಿಗಾದರೂ ಇಷ್ಟವಾಗದಿದ್ದರೆ ಹೇಳಿ!
ಮನಸ್ಸಿದ್ದವರು ಯಾರೂ ಪ್ರೀತಿ ಮಾಡದೇ ಇರಲ್ಲಾ... ಪ್ರೀತಿ ಮಾಡ್ದವರೆಲ್ಲಾ "ಇಷ್ಟ" ಸಿನಿಮಾನ miss ಮಾಡಲ್ಲಾ... Lovers' Specilal - Coming Soon... ಎಂದೆಲ್ಲಾ ಆಕರ್ಷಕ ವಾಕ್ಯಗಳನ್ನು ಪತ್ರಿಕೆಯ ಜಾಹೀರಾತಿನಲ್ಲಿ ಹಾಕಿ ಎಲ್ಲರಿಗೂ ಇಷ್ಟವಾಗುವಂತೆ ಜಾಹೀರಾತು ನೀಡುತ್ತಿರುವುದು ನಿಜವಾಗಿಯೂ ಇಷ್ಟಪಡುವಂತಿದೆ. ಮುಂದಿನ ಪುಟ ನೋಡಿ...
English summary
Upcoming kannada movie Ishta is releasing this Friday (21-10-2011). Actor Santhosh swarbi Actress Bhoomika V Chabriya are the hero and heroins of this movie.


Click it and Unblock the Notifications