ಸ್ಲಂ ಡಾಗ್ ಹಾಡಿನಲ್ಲಿದ್ದ ತನ್ವಿಯ ಟೀನೇಜ್ ಡ್ಯುಯಟ್

"ರೋಸ್ ಎನ್ನುವ ಹೆಸರಿನ ಕ್ರಿಶ್ಚಿಯನ್ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಟೀನೇಜ್ ಕಥೆ ಹಾಗೂ ನನ್ನ ಪಾತ್ರ ಒಪ್ಪಿಗೆಯಾಯ್ತು. ಹಾಗಾಗಿ ನಟಿಸಲು ಒಪ್ಪಿಕೊಂಡೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನಿರ್ದೆಶಕ ಎನಿಸಿಕೊಂಡ ಕಿಶನ್ ಜೊತೆ ನಟಿಸುತ್ತಿರುವುದು ಹೆಮ್ಮ ತಂದಿದೆ
ನನಗೆ ಇದೊಂದು ಲರ್ನಿಂಗ್ ಎಕ್ಸ್ ಪೀರಿಯನ್ಸ್. ನೀರೊಳಗೆ ಇದ್ದು ಎಕ್ಸ್ ಪ್ರೆಷನ್ ಕೊಡುವುದು ಛಾಲೆಂಜಿಂಗ್ ಅನ್ನಿಸ್ತು. ಸತೀಶ್ ಕುಮಾರ್ ಅವರಂಥ ತಜ್ಞರು ಹಾಗೂ ನೃತ್ಯ ನಿರ್ದೆಶಕ ಮುರಳಿ ಅವರ ಮಾರ್ಗದರ್ಶನದಲ್ಲಿ ನೀರೊಳಗೆ ನಟಿಸುವುದು ಕಷ್ಟವಾಗಲಿಲ್ಲ. ಚಿತ್ರದ ನಿರ್ದೆಶಕ ಶ್ರೀಕಾಂತ್ ಹಾಗೂ ಅವರ ಪತ್ನಿ ಶೈಲಜಾ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು" ಎಂದಿದ್ದಾರೆ ತನ್ವಿ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Thanvi acted in Teenage movie of Master Kishan. She acted in duet song under water. This is the record in the history of Kannada film industry.


Click it and Unblock the Notifications











