ಹೊಸ ಬಾಳಿನ ಹೊಸಿಲಲಿ ನಿಂತಿರುವ ರಂಭಾ

ಮದುವೆ ಆರತಕ್ಷತೆ ಕಾರ್ಯಕ್ರಮ ಏಪ್ರಿಲ್ 11ರಂದು ಚೆನ್ನ್ನೈ ನಗರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಜನವರಿ 27ರಂದು ಚೆನ್ನೈನ ಹೋಟೆಲ್ ಗ್ರ್ಯಾಂಡ್ ಶೆರಟಾನ್ ನಲ್ಲಿ ರಂಭಾ ನಿಶ್ಚಿತಾರ್ಥ ಸಹ ಅದ್ದೂರಿಯಾಗಿ ನಡೆದಿತ್ತು. ರಂಭಾ ಮೂಲ ಹೆಸರು ವಿಜಯ ಲಕ್ಷ್ಮಿ. ಬೆಳ್ಳಿತೆರೆಗೆ ಅಡಿಯಿಟ್ಟ ಬಳಿಕ ಹೆಸರು ರಂಭಾ ಎಂದಾಯಿತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಭೋಜ್ ಪುರಿ ಭಾಷೆಗಳಲ್ಲಿ ನಟಿಸಿದ ಖ್ಯಾತಿ ರಂಭಾ ಅವರದು.
ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಭಾವ ಭಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ರಂಭಾ ಅಭಿನಯಿಸಿದ್ದಾರೆ. ಸದ್ಯಕ್ಕೆ ನಾವು ನೀವು ಮಾಡಬೇಕಾದ ಕೆಲಸ ಎಂದರೆ...ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.
ರಂಭಾ ಮದುವೆ ಅನಾಥರು ಇಂದಿರನ್ ಬಾವ ಬಾಮೈದ ಸರ್ವರ್ ಸೋಮಣ್ಣ rambha marriage indiran anatharu sarvar somanna baava baamaida


Click it and Unblock the Notifications