For Quick Alerts
  ALLOW NOTIFICATIONS  
  For Daily Alerts

  ನಟ ಆನಂದ್ ಸಂಬಂಧದ ಬಗ್ಗೆ ಮೌನ ಮುರಿದ ರಮ್ಯಾ

  By Rajendra
  |
  <ul id="pagination-digg"><li class="next"><a href="/news/19-actor-anand-is-my-best-friend-ramya-barna-aid0052.html">Next »</a></li></ul>
  ನಟ ಹಾಗೂ ಟಿವಿ ನಿರೂಪಕ ಆನಂದ ಜತೆಗಿನ ತಮ್ಮ ಸಂಬಂಧದ ಬಗ್ಗೆ ನಟಿ ರಮ್ಯಾ ಬಾರ್ನಾ ಕಡೆಗೂ ಮೌನ ಮುರಿದಿದ್ದಾರೆ. ಕೆಲದಿನಗಳ ಹಿಂದೆ ರಮ್ಯಾ ಬಾರ್ನಾ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ವರದಕ್ಷಿಣೆ ಕಿರುಕುಳ ಕೇಸು ಎದುರಿಸುತ್ತಿರುವ ನಟ ಆನಂದ್ ಅವರೊಂದಿಗೆ ಅಕ್ರಮ ಸಂಬಂಧ ಆರೋಪವನ್ನು ರಮ್ಯಾ ಎದುರಿಸುತ್ತಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ 2ನೇ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಿತ್ತು.

  ಇಷ್ಟು ದಿನ ಸುಮ್ಮನಿದ್ದ ರಮ್ಯಾ ಈಗ ತಮ್ಮ ಮತ್ತು ಆನಂದ್ ನಡುವಿನ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದಾರೆ. ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೆ. ಆದರೆ ಜನ ನಮ್ಮ ಸಂಬಂಧದ ಬಗ್ಗೆ ಇಲ್ಲಸಲ್ಲಸ ಕತೆ ಕಟ್ಟಿದರು ಎಂದು ಎಂದೋ ನೀಡಬೇಕಾಗಿದ್ದ ಸ್ಪಷ್ಟನೆಯನ್ನು ಈಗ ನೀಡಿ ಅಚ್ಚರಿ ಮೂಡಿಸಿದ್ದಾರೆ.

  ನಟ ಆನಂದ್ ಜೊತೆ ರಮ್ಯಾ ಬಾರ್ನಾಗೆ ಅನೈತಿಕ ಸಂಬಂಧವಿದೆ ಎಂದು ಆನಂದ್ ಪತ್ನಿ ಭರಣಿ ಆರೋಪಿಸಿದ್ದರು. ಆನಂದ್ ಜೊತೆ 'ನನ್ನೆದೆಯ ಹಾಡು' ಚಿತ್ರದಲ್ಲಿ ರಮ್ಯಾ ಬಾರ್ನಾ ಅಭಿನಯಿಸಿದ್ದಾರೆ. ವರದಕ್ಷಿಣೆ ಕಿರುಕುಳ ಸೇರಿದಂತೆ ಪತ್ನಿಯ ಮೇಲೆ ದೌರ್ಜನ್ಯವೆಸಗಿದ ಆರೋಪಗಳನ್ನೂ ನಟ ಆನಂದ್ ಎದುರಿಸಿದ್ದರು. ಮುಂದೆ ಓದಿ...ನಾನು ಆ ತರಹ ಹುಡುಗಿಯಲ್ಲ.

  <ul id="pagination-digg"><li class="next"><a href="/news/19-actor-anand-is-my-best-friend-ramya-barna-aid0052.html">Next »</a></li></ul>
  English summary
  Kannada actress Ramya Barna breaks silence with actor Anand relationship. Earlier she is accused extra marital affair with Kannada actor Anand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X