ಪವಿತ್ರಾ ಲೋಕೇಶ್- ನರೇಶ್ ವಯಸ್ಸಿನ ಅಂತರ ಕೇಳಿದ್ರೆ ಶಾಕ್ ಆಗ್ತೀರಾ!

ಕನ್ನಡತಿ, ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ಈಕೆಗೆ ಬೇಡಿಕೆ ಹೆಚ್ಚು. ಪ್ರಮುಖ ಪೋಷಕ ಪಾತ್ರಗಳು ಅಂತ ಬಂದಾಗ ಮೊದಲ ಆಯ್ಕೆ ಇವರೇ ಆಗಿರುತ್ತಾರೆ. ಆದರೆ ಸದ್ಯ ತಮ್ಮ ಮದುವೆ ವಿಚಾರದಲ್ಲಿ ಸುದ್ದಿ ಆಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಪವಿತ್ರಾ ಲೋಕೇಶ್, ಗುಟ್ಟಾಗಿ ಮತ್ತೊಂದು ಮದುವೆ ಆಗಿದ್ದಾರೆ ಎನ್ನಲಾಗತ್ತಿದೆ. ತೆಲುಗಿನ ಹಿರಿಯ ನಟ ನರೇಶ್ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ನರೇಶ್ ಜೊತೆ ಪವಿತ್ರಾ ಲೋಕೇಶ್ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್‌ನಲ್ಲಿ ಹಲ್‌-ಚಲ್ ಎಬ್ಬಿಸಿದೆ.

ಮದುವೆ ವಿಷಯ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದ್ದರೂ, ಪವಿತ್ರಾ ಲೋಕೇಶ್ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈಗ ಇವರ ನಡುವಿನ ವಯಸ್ಸಿನ ಅಂತರದ ಬಗ್ಗೆ ಟ್ರೋಲ್ ಆಗುತ್ತಿದೆ.

ಪವಿತ್ರಾ ಲೋಕೇಶ್, ನರೇಶ್ ವಯಸ್ಸಿನ ಅಂತರ 19 ವರ್ಷ!

ಪವಿತ್ರಾ ಲೋಕೇಶ್, ನರೇಶ್ ವಯಸ್ಸಿನ ಅಂತರ 19 ವರ್ಷ!

ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರು ಮದುವೆ ಆಗ್ತಿದ್ದಾರೆ ಎನ್ನುವ ಸುದ್ದಿಗಳು ಒಂದು ಕಡೆ ಆದರೆ, ಅವರು ಈಗಾಗಲೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿಗಳು ಮತ್ತೊಂದು ಕಡೆ. ಇದರ ನಡುವೆ ಇವರು ಟ್ರೋಲ್‌ಗೂ ತುತ್ತಾಗಿದ್ದಾರೆ. ಇಬ್ಬರ ವಯಸ್ಸಿನ ನಡುವೆ ಹೆಚ್ಚು ಅಂತರ ಇರುವ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವೆ 19 ವರ್ಷ ವಯಸ್ಸಿನ ಅಂತರ ಇದೆ. ತನಗಿಂತ ಸುಮಾರು 2 ದಶಕದಷ್ಟು ಹಿರಿಯನನ್ನು ಪವಿತ್ರ ಲೋಕೇಶ್ ಮದುವೆ ಆಗ್ತಾರೆ ಎಂದುಟ್ರೋಲ್ ಮಾಡಲಾಗುತ್ತಿದೆ.

ಪವಿತ್ರಾ ಲೋಕೇಶ್‌ 43, ನರೇಶ್ 62!

ಪವಿತ್ರಾ ಲೋಕೇಶ್‌ 43, ನರೇಶ್ 62!

ಹೌದು, ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ನಡುವೆ 19 ವರ್ಷ ಅಂತರ ಇದೆ. ನರೇಶ್ ಅವರಿಗೆ ಮೂರು ಮದುವೆ ಆಗಿದ್ದು, ಇದು 4ನೇ ಮದುವೆ. ಇನ್ನು ಪವಿತ್ರಾ ಲೋಕೇಶ್ ಅವರು ಎರಡು ಮದುವೆ ಆಗಿದ್ದಾರೆ. ನಟ ಪವಿತ್ರಾ ಲೋಕೇಶ್ ಅವರ ವಯಸ್ಸು 43. ಆದರೆ ಹಿರಿಯ ನಟ ನರೇಶ್ ವಯಸ್ಸು 62 ಹಾಗಾಗಿ ತಮ್ಮ ವಯಸ್ಸಿನ ಅಂತರದ ಕಾರಣಕ್ಕೆ ಟ್ರೋಲ್‌ಗೆ ಈ ಜೋಡಿ ತುತ್ತಾಗಿದೆ.

ಸ್ಪುರದ್ರೂಪಿ ಸುಂದರಿ ಪವಿತ್ರಾ ಲೋಕೇಶ್!

ಸ್ಪುರದ್ರೂಪಿ ಸುಂದರಿ ಪವಿತ್ರಾ ಲೋಕೇಶ್!

ಪವಿತ್ರಾ ಲೋಕೇಶ್ ಕನ್ನಡದವರು, ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಬಳಿಕವೇ, ತೆಲುಗಿಗೆ ಹೋದರು. ಕನ್ನಡ ಚಿತ್ರರಂಗದ ಸ್ಪುರದ್ರೂಪಿ ನಟಿ ಈಕೆ. ಮೊದಲ ಮದುವೆ ಯಶಸ್ವಿ ಆಗದ ಕಾರಣ, ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರನ್ನು ಎರಡನೇ ಮದುವೆ ಆದರು. ಆದರೆ ಈಗ ಮೂರನೇ ಮದುವೆ ಸುದ್ದಿ ಕೇಳಿ ಬರ್ತಿದೆ. ತೆಲುಗು ನಟನನ್ನು ವರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಪವಿತ್ರ ಲೋಕೇಶ್ ಮೌನವೇಕೆ?

ಪವಿತ್ರ ಲೋಕೇಶ್ ಮೌನವೇಕೆ?

ಹಲವು ದಿನಗಳಿಂದ ಪವಿತ್ರಾ ಲೋಕೇಶ್, ನರೇಶ್ ಮದುವೆ ಸುದ್ದಿ ಓಡಾಡುತ್ತಿದೆ. ಆದರೆ ಅಚ್ಚರಿ ಎಂಬಂತೆ ಈ ಬಗ್ಗೆ ಇನ್ನೂ ಕೂಡ ನಟಿ ಪವಿತ್ರಾ ಲೋಕೇಶ್ ಏನೂ ಮಾತನಾಡಿಲ್ಲ. ದೊಡ್ಡ ಮಟ್ಟದಲ್ಲಿ ಈ ರೀತಿ ಗಾಸಿಪ್ ಹಬ್ಬಿದರೂ ಕೂಡ ಪವಿತ್ರಾ ಲೋಕೇಶ್ ಸುಮ್ಮನಿದ್ದಾರೆ. ಪವಿತ್ರ ಲೋಕೇಶ್ ಸುಮ್ಮನೆ ಇರುದೇ ಅಚ್ಚರಿಗೆ ಕಾರಣ ಆಗಿದೆ. ಇನ್ನು ಯಾವಾಗ ಈ ಬಗ್ಗೆ ಮಾತನಾಡುತ್ತಾರೆ ಎಂಬುದನ್ನು ನೋಡಬೆಕಿದೆ.

More from Filmibeat

English summary
19 Years Age Gap Between Actor Naresh And Pavithra Lokesh, 19 Years Age Gap Between Actor Naresh And Pavithra Lokesh, Pavitra Lokesh Naresh Troll For Age Gap, Why Pavitra Lokesh Silence Marriage Rumors,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X