19ನೇ ವಯಸ್ಸಿಗೆ ನಿರ್ದೇಶಕನಾದ ಕನ್ನಡದ ಹುಡುಗ

By Naveen

Recommended Video

ಚಿಕ್ಕ ವಯಸ್ಸಿನಲ್ಲಿ ಈ ನಿರ್ದೇಶಕನಿಗೆ ಸಿಕ್ಕಿದೆ 4 ರಾಷ್ಟ್ರ ಪ್ರಶಸ್ತಿ...!!! | Kannada

ಕನ್ನಡದಲ್ಲಿ ಈಗಾಗಲೇ ಕೆಲವು ಕಿರಿಯ ವಯಸ್ಸಿನ ನಿರ್ದೇಶಕರು ದೊಡ್ಡ ಹೆಸರು ಮಾಡಿದ್ದಾರೆ. ಮಾಸ್ಟರ್ ಕಿಶನ್ ಆ ವಿಷಯದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಆದರೆ ಅದರ ನಂತರ ಈಗ 19 ವರ್ಷದ ಹುಡುಗನೊಬ್ಬ ನಿರ್ದೇಶನಕ್ಕೆ ಕೈ ಹಾಕಿದ್ದಾನೆ.

ಸಲ್ಮಾನ್ ಎಂಬ ಪ್ರತಿಭಾವಂತ ಹುಡುಗ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದಾರೆ. ಈಗಾಗಲೇ ಕಿರಿಚಿತ್ರ, ಜಾಹಿರಾತು, ಆಲ್ಬಮ್ ಸಾಂಗ್ ಹಾಗೂ ನಾಟಕರಂಗದಲ್ಲಿ ಅನುಭವ ಹೊಂದಿರುವ ಸಲ್ಮಾನ್ ತಮ್ಮ ಕಿರುಚಿತ್ರಗಳಿಗೆ ನಾಲ್ಕು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರಂತೆ.


ಒಬ್ಬ ಸಾಹಸ ಕಲಾವಿದನ ಮಗನಾಗಿರುವ ಸಲ್ಮಾನ್ ಈಗ 'ಕಾಲವನ್ನು ತಡೆಯೋರು ಇಲ್ಲ' ಎಂಬ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಿದ್ದಾರೆ. ಅಲ್ತಾಫ್ ಎಂಬ ಹೊಸ ಹುಡುಗ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಕುರಿ ಪ್ರತಾಪ್ ಚಿತ್ರದ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
19 years old boy salman directing is kalavannu thadeyoru ella kannada movie

ಇದರ ಜೊತೆಗೆ ಕನ್ನಡದ ಜನಪ್ರಿಯ ಸುದ್ದಿ ವಾಹಿನಿಗಳಲ್ಲಿ ನಿರೂಪಕನಾಗಿ ಕೆಲಸ ಮಾಡಿದ್ದ ಮಂಜುನಾಥ್ ದಾವಣಗೆರೆ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರೆಹಮಾನ್ ಹಾಗೂ ಶೀತಲ್ ಶೆಟ್ಟಿ ನಂತರ ಮಂಜುನಾಥ್ ಟಿವಿ ಜಗತ್ತಿನಿಂದ ಸಿನಿಮಾ ಪ್ರಯಾಣ ಶುರು ಮಾಡಿದ್ದಾರೆ. ಅಂದಹಾಗೆ, 'ಕಾಲವನ್ನು ತಡೆಯೋರು ಯಾರು ಇಲ್ಲ' ಚಿತ್ರ ಒಂದು ಪ್ರಯೋಗಾತ್ಮಕ ಮತ್ತು ವಿಭಿನ್ನ ಚಿತ್ರವಾಗಿದೆಯಂತೆ.

More from Filmibeat

English summary
19 years old boy Salman directing is 'Kalavannu Thadeyoru Ella' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X