For Quick Alerts
  ALLOW NOTIFICATIONS  
  For Daily Alerts

  ರಾಜಧಾನಿ ಸಿನಿಮಾ ಗೈಡ್‌!

  By Staff
  |

  ಸಿನಿ ಪ್ರೇಮಿಗಳೇ, ಯಾವ ಸಿನಿಮಾ ಬೆಂಗಳೂರಿನ ಯಾವ ಟಾಕೀಸ್‌ನಲ್ಲಿದೆ ಅನ್ನೋ ಮಾಹಿತಿಗಾಗಿ ಪರದಾಟಬೇಡಿ... ವಾರಾಂತ್ಯದಲ್ಲಿ ಪೂರ್ಣ ವಿವರಗಳು ನಿಮಗಾಗಿ...

  ಕನ್ನಡ ಚಲನಚಿತ್ರಗಳು

  • ಸ್ನೇಹ ಪರ್ವ (ಆನಂದ್‌, ಸೌಮ್ಯ) - ಸ್ಟೇಟ್ಸ್‌, ಸವಿತಾ, ವಿಶಾಲ್‌, ಪಿವಿಆರ್‌- 4 ಆಟ, ಸಿದ್ಧಲಿಂಗೇಶ್ವರ- 2 ಆಟ, ನಳಂದ -ಬೆಳಗಿನ ಆಟ.
  • ತಾಯಿಯ ಮಡಿಲು (ಶಿವರಾಜ್‌ಕುಮಾರ್‌, ರಕ್ಷಿತಾ) -ನರ್ತಕಿ, ಪ್ರಸನ್ನ, ಆದರ್ಶ, ಮೋಹನ್‌, ಪೃಥ್ವಿ, ಪಿವಿಆರ್‌, ಇನಾಕ್ಸ್‌, ವೈಭವ್‌, ವೀರಭದ್ರೇಶ್ವರ -4 ಆಟ, ನವರಂಗ್‌, ಉಮಾ, ಗೋವರ್ಧನ್‌- 3 ಆಟ, ಸಿದ್ಧಲಿಂಗೇಶ್ವರ- 2 ಆಟ, ವೆಂಕಟೇಶ್ವರ, ಭಾರತಿ- ಬೆಳಗಿನ ಆಟ.
  • ರಾಜೀವ್‌ (ವಿಜಯ್‌ ರಾಘವೇಂದ್ರ, ರಕ್ಷಿತಾ) -ಮೇನಕ, ನಳಂದ, ಗಣೇಶ, ಬಾಲಾಜಿ, ವಜ್ರೇಶ್ವರಿ, ಅಶೋಕ್‌- 4 ಆಟ, ವೀರೇಶ್‌, ವೆಂಕಟೇಶ್ವರ, ನಂದಿನಿ, ಭಾರತಿ, ರಾಜೇಶ್ವರಿ, ವಿಜಯಲಕ್ಷ್ಮೀ- 3 ಆಟ, ಮಾರುತಿ, ಗೋವರ್ಧನ್‌, ಕೃಷ್ಣ- ಬೆಳಗಿನ ಆಟ.
  • ನಾಯಿ ನೆರಳು (ಪವಿತ್ರಾ ಲೋಕೇಶ್‌, ಅನನ್ಯ ಕಾಸರವಳ್ಳಿ) -ಪಿವಿಆರ್‌- ರಾತ್ರಿ ಆಟ (ರಾತ್ರಿ 7ಕ್ಕೆ)
  • ಸಿಕ್ಸರ್‌ (ಪ್ರಜ್ವಲ್‌, ದೇವಕಿ) - ತ್ರಿಭುವನ್‌, ಬಾಲಾಜಿ- 4 ಆಟ, ಪಿವಿಆರ್‌, ವೆಂಕಟೇಶ್ವರ- 3 ಆಟ, ಪ್ರಸನ್ನ, ಸಿದ್ಧೇಶ್ವರ, ನಳಂದ- ಬೆಳಗಿನ ಆಟ, ಸಿದ್ಧಲಿಂಗೇಶ್ವರ- ರಾತ್ರಿ ಆಟ .
  • ಮುಂಗಾರು ಮಳೆ (ಗಣೇಶ್‌, ಸಂಜನಾ ಗಾಂಧಿ) -ಸಾಗರ್‌, ಕೃಷ್ಣ, ಉಲ್ಲಾಸ್‌, ಈಶ್ವರಿ4 ಆಟ, ನಳಂದ, ಮಾರುತಿ- 3 ಆಟ, ಪ್ರಮೋದ್‌, ನವರಂಗ್‌, ಪಿವಿಆರ್‌- 2 ಆಟ, ಉಮಾ, ವೈಭವ್‌, ವೀರೇಶ್‌- ಬೆಳಗಿನ ಆಟ.
  • ಕಲ್ಲರಳಿ ಹೂವಾಗಿ (ವಿಜಯ್‌ ರಾಘವೇಂದ್ರ, ಅಂಬರೀಷ್‌) -ಸಂತೋಷ್‌- 4 ಆಟ, ಪ್ರಸನ್ನ, ನಂದಿನಿ, ಪಿವಿಆರ್‌, ಸಿದ್ಧೇಶ್ವರ- 3 ಆಟ, ಇನಾಕ್ಸ್‌- 2 ಆಟ, ಭಾರತಿಬೆಳಗಿನ ಆಟ.
  • ನೀಲಕಂಠ (ರವಿಚಂದ್ರನ್‌, ನಮಿತಾ) -ಕಪಾಲಿ- 4 ಆಟ, ಗೋವರ್ಧನ್‌ ಬೆಳಗಿನ ಆಟ.
  • ತೆನಾಲಿರಾಮ (ರಮೇಶ್‌, ಜಗ್ಗೇಶ್‌) ಮೆಜೆಸ್ಟಿಕ್‌- 4 ಆಟ, ಪಿವಿಆರ್‌ - ಮಧ್ಯಾಹ್ನದ ಆಟ.
  • ತನನಂ ತನನಂ (ರಮ್ಯಾ, ರಕ್ಷಿತಾ, ಶ್ಯಾಮ್‌) -ಸಪ್ನ - 4ಆಟ.
  • ಕನ್ನಡದ ಕಂದ (ವಿನೋದ್‌ ರಾಜ್‌, ದಕ್ಷ) -ಅಪರ್ಣ- 4 ಆಟ.
  • ಜೊತೆಜೊತೆಯಲಿ (ಪ್ರೇಮ್‌, ರಮ್ಯಾ) - ತ್ರಿವೇಣಿ, ಮುಕುಂದ- 4 ಆಟ, ಪ್ರಮೋದ್‌- 2 ಆಟ, ವೆಂಕಟೇಶ್ವರ- ಬೆಳಗಿನ ಆಟ .
  • ಕೇರ್‌ ಆಫ್‌ ಫುಟ್‌ಪಾತ್‌ (ಮಾಸ್ಟರ್‌ ಕಿಶನ್‌, ಬಿ. ಜಯಶ್ರೀ) -ಕೈಲಾಶ್‌- 4 ಆಟ.
  ***

  ಹಿಂದಿ ಚಲನಚಿತ್ರಗಳು

  • ರಿಸ್ಸ್‌ -ಪಿವಿಆರ್‌- 5 ಆಟ, ಇನಾಕ್ಸ್‌, ಇನ್ನೊವೇಟೀವ್‌ ಮಲ್ಟಿಪ್ಲೆಕ್ಸ್‌- 4 ಆಟ, ಪರಿಮಳ, ರಂಗನಾಥ- 4 ಆಟ, ಆನಂದ್‌3 ಆಟ, ಅಭಿನಯ್‌- 2 ಆಟ, ಮೆಜೆಸ್ಟಿಕ್‌ ರಾತ್ರಿ ಆಟ.
  • ಗುರು -ಪಿವಿಆರ್‌, ಇನಾಕ್ಸ್‌- 8 ಆಟ, ಇನ್ನೊವೇಟೀವ್‌ ಮಲ್ಟಿಪ್ಲೆಕ್ಸ್‌5 ಆಟ, ಸಿಂಫನಿ, ಊರ್ವಶಿ, ವೈಭವ್‌, ಕಾವೇರಿ- 4 ಆಟ, ರೆಕ್ಸ್‌- ಬೆ ಆಟ.
  • ಬಾಗಂ ಭಾಗ್‌ -ಪಿವಿಆರ್‌, ಇನಾಕ್ಸ್‌, ಇನ್ನೊವೇಟೀವ್‌ ಮಲ್ಟಿಪ್ಲೆಕ್ಸ್‌- 4 ಆಟ.
  • ಧೂಮ್‌-2 -ಇನಾಕ್ಸ್‌, ಇನ್ನೊವೇಟೀವ್‌ ಮಲ್ಟಿಪ್ಲೆಕ್ಸ್‌- 4 ಆಟ, ಅಭಿನಯ್‌- 2 ಆಟ.
  ***

  ತೆಲುಗು

  • ದೇಶಮುದುರು -ಮೂವಿಲ್ಯಾಂಡ್‌, ಪಲ್ಲವಿ, ಲಕ್ಷ್ಮೀ, ಚಂದ್ರೋದಯ, ತಿರುಮಲ, ತುಳಸಿ, ರಾಧಾಕೃಷ್ಣ, ಮುರಳಿ, ವೆಂಕಟೇಶ್ವರ- 4 ಆಟ.
  • ರಾಖಿ -ಅಂಜನ್‌- 4 ಆಟ.
  ***

  ತಮಿಳು ಚಲನಚಿತ್ರಗಳು

  • ಪೋಕಿರಿ -ನಟರಾಜ್‌, ಪೂರ್ಣಿಮಾ, ಅಜಂತ, ವಿಜಯ್‌, ಮಹೇಶ್ವರಿ, ಮಹದೇಶ್ವರ, ಪುಷ್ಪಾಂಜಲಿ, ಮುಕುಂದ, ಅಮೃತ್‌, ಮನೋರಂಜನ್‌, ಪಿವಿಆರ್‌, ಇನ್ನೊವೇಟೀವ್‌ ಮಲ್ಟಿಪ್ಲೆಕ್ಸ್‌- 4 ಆಟ, ಶ್ರೀ ಬಾಲಾಜಿ- 3 ಆಟ, ಆನಂದ್‌- ಮ ಆಟ.
  • ಆಳ್ವಾರ್‌ -ಪಿವಿಆರ್‌, ಇನ್ನೊವೇಟೀವ್‌ ಮಲ್ಟಿಪ್ಲೆಕ್ಸ್‌, ವಿನಾಯಕ, ಸಂಪಿಗೆ, ಲಾವಣ್ಯ, ಶ್ರೀನಿವಾಸ, ಕಾಮಾಕ್ಯ- 4 ಆಟ, ಕೇಶವ- 3 ಆಟ, ಕಾವೇರಿ, ಶ್ರೀಬಾಲಾಜಿ- 2 ಆಟ, ಮಾನಸ -ಬೆ ಆಟ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X