»   » ರಾಜ್ಯ ಸಿನಿಮಾಪ್ರಶಸ್ತಿಗೆ ಅರ್ಜಿ ಆಹ್ವಾನ

ರಾಜ್ಯ ಸಿನಿಮಾಪ್ರಶಸ್ತಿಗೆ ಅರ್ಜಿ ಆಹ್ವಾನ

Posted By: Staff
Subscribe to Filmibeat Kannada

ಬೆಂಗಳೂರು : ಕನ್ನಡ ಹಾಗೂ ಕನ್ನಡದ ಸೋದರ ಸಂಬಂಧಿ ಭಾಷೆಗಳ ಚಲನಚಿತ್ರಗಳನ್ನು ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗಾಗಿ ನಿರ್ಮಾಪಕರಿಂದ ಅರ್ಜಿ ಆಹ್ವಾನಿಸಲಾಗಿದೆ.

2003ರ ಏಪ್ರಿಲ್‌ 1 ರಿಂದ 2004ರ ಮಾರ್ಚ್‌ 31ರೊಳಗೆ ಸೆನ್ಸಾರ್‌ ಪ್ರಮಾಣಪತ್ರ ಗಳಿಸಿದ ಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬದುದು. ರಾಜ್ಯ ಪ್ರಶಸ್ತಿಗೆ ಅರ್ಜಿ ಕಳುಹಿಸುವವರು ಕೆಳಗಿನ ವಿಷಯಗಳನ್ನು ಗಮನಿಸಿ :

ಅರ್ಜಿ ನಮೂನೆಗಳು ಚಲನಚಿತ್ರ ಉಪ ನಿರ್ದೇಶಕರ ಕಚೇರಿಯಲ್ಲಿ ದೊರೆಯುತ್ತವೆ. ಕಚೇರಿ, ಬೆಂಗಳೂರಿನ ನರಸಿಂಹರಾಜ ಚೌಕದ ಸಮೀಪವಿದೆ.
ಅರ್ಜಿಗಳೊಂದಿಗೆ 4364 ರುಪಾಯಿಯ ಪ್ರವೇಶಧನವನ್ನು ಡ್ರಾಫ್ಟ್‌ ಮೂಲಕ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15, 2004.
ಅರ್ಜಿಗಳನ್ನು ಶಿವಾಜಿನಗರದಲ್ಲಿರುವ ವಾರ್ತಾ ಇಲಾಖೆಯ ಆಯುಕ್ತ ಕಚೇರಿಗೆ ಕಳುಹಿಸಬೇಕು.

English summary
Applications invited for State Film Awards

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada