For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ ತಾಜಾ ಸುದ್ದಿಗಳು ರಮ್ಯಾಪಾತ್ರಕ್ಕೆ ಎಂ.ಡಿ.ಪಲ್ಲವಿ ಕಂಠದಾನ

  By Staff
  |

  ‘ಮೀರಾ ಮಾಧವ ರಾಘವ ’ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ನಾಯಕಿ ರಮ್ಯಾ ಪಾತ್ರದ ಹಿನ್ನೆಲೆ ಧ್ವನಿ ನಿರ್ದೇಶಕ ಟಿ.ಎನ್‌.ಸೀತಾರಾಂಗೆ ಇಷ್ಟವಾಗಿಲ್ಲ. ಹೀಗಾಗಿ ಎಂ.ಡಿ.ಪಲ್ಲವಿ, ರಮ್ಯಾ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

  ***

  ಪುನೀತ್‌ರ ಹೊಸ ಚಿತ್ರ ‘ಬಿಂದಾಸ್‌’ . ಡಿ.ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರದ ನಾಯಕಿ ಹಂಸಿಕಾ. ಈಕೆ ಹತ್ತನೇ ತರಗತಿ ಓದುತ್ತಿರುವ ಎಳೆಯ ಬಾಲೆ.

  ***

  ‘ನೆನಪಿರಲಿ’ ಪ್ರೇಮ್‌, ಹ್ಯಾಟ್ರಿಕ್‌ ಹೀರೋ ಆಗುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಅವರ ಬಹು ನಿರೀಕ್ಷೆಯ ‘ಪಲ್ಲಕ್ಕಿ’ ಯಾಕೋ ಮುಂದೆಮುಂದೆ ಹೋಗುತ್ತಿಲ್ಲ. ಈ ಮಧ್ಯೆ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಹೆಸರು; ‘?’

  ***

  ‘ಮಸ್ತಿ’ ಬಿದ್ದರೂ ರಾಮು ಅವರ ಸಿನಿಮಾ ಮಾಡುವ ಬಯಕೆ ಇಂಗಿಲ್ಲ. ಪತ್ರಿಕೆಯಾಂದು ಬರೆಯುವಂತೆ ರಾಮು 18ಕೋಟಿ ಸಾಲಗಾರರು. ಅವರ ಮುಂದಿನ ಚಿತ್ರ ‘ಗೂಳಿ’. ಈ ಚಿತ್ರದ ನಾಯಕ ಸುದೀಪ್‌. ಗೂಳಿ ನುಗ್ಗಲಿ, ರಾಮು ಉಳಿಯಲಿ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X