»   » ಗೈಡ್ : ಯಾವ ಚಿತ್ರಮಂದಿರದಲ್ಲಿ ಯಾವ ಸಿನಿಮಾ?

ಗೈಡ್ : ಯಾವ ಚಿತ್ರಮಂದಿರದಲ್ಲಿ ಯಾವ ಸಿನಿಮಾ?

Posted By:
Subscribe to Filmibeat Kannada


73 ಶಾಂತಿ ನಿವಾಸ (ಸುದೀಪ್, ದೀಪ) : ಸಂತೋಷ್, ವೀರೇಶ, ನವರಂಗ್, ಸಿದ್ಧೇಶ್ವರ, ಮೋಹನ್, ವಿಜಯಲಕ್ಷ್ಮೀ, ಗೋಪಾಲ್, ಪಿವಿಆರ್- 4ಆಟ, ಪ್ರಮೋದ್, ವೆಂಕಟೇಶ್ವರ, ನಳಂದ, ನಂದಿನಿ, ಕೃಷ್ಣ- ಬೆ ಆಟ

ಜಂಭದ ಹುಡುಗಿ (ಆಕಾಶ್, ಪ್ರಿಯಾ ಹಾಸನ್) : ತ್ರಿವೇಣಿ, ಪಿವಿಆರ್, ಉಲ್ಲಾಸ್, ರಾಜೇಶ್ವರಿ- 4ಆಟ, ಸಂಪಿಗೆ- ಬೆ ಆಟ

ಹುಡುಗಾಟ (ಗಣೇಶ್, ರೇಖಾ) : ಅಪರ್ಣ, ಆದರ್ಶ, ವಿನಾಯಕ, ವೆಂಕಟೇಶ್ವರ, ಸಿದ್ಧಲಿಂಗೇಶ್ವರ, ಲಕ್ಷ್ಮೀ, ವೀರಭದ್ರೇಶ್ವರ, ಮಾರುತಿ, ಕೃಷ್ಣ, ಮಾದೇಶ್ವರ, ವಜ್ರೇಶ್ವರಿ, ಪಿವಿಆರ್- 4ಆಟ, ಸಂಪಿಗೆ, ಭಾರತಿ, ಪೃಥ್ವಿ- 3ಆಟ

ಕ್ಷಣಕ್ಷಣ (ಡಾ. ವಿಷ್ಣುವರ್ಧನ್, ಆದಿತ್ಯ, ಪ್ರೇಮ) : ತ್ರಿಭುವನ್, ವಿಶಾಲ್- 4ಆಟ

ಸಂತ (ಶಿವರಾಜ್‌ಕುಮಾರ್, ಆರತಿ ಛಾಬ್ರಿಯಾ) : ನರ್ತಕಿ, ಗೋವರ್ಧನ್- 4ಆಟ, ಪ್ರಸನ್ನ, ಉಮಾ- 3ಆಟ, ಸಿದ್ಧೇಶ್ವರ- 2ಆಟ

ಪಲ್ಲಕ್ಕಿ (ಪ್ರೇಮ್, ರಮನೀತು ಚೌಧುರಿ) : ಮೇನಕ, ನರಸಿಂಹ- 4ಆಟ

ದುನಿಯಾ (ವಿಜಯ್, ರಶ್ಮಿ) : ಮೆಜೆಸ್ಟಿಕ್, ವಿನಾಯಕ- 4ಆಟ, ನಂದಿನಿ, ಶ್ರೀನಿವಾಸ- 3ಆಟ, ಪಿವಿಆರ್- 2ಆಟ, ಮೋಹನ್, ಕೃಷ್ಣ, ಭಾರತಿ- ಬೆ ಆಟ

ಮುಂಗಾರು ಮಳೆ (ಗಣೇಶ್, ಸಂಜನಾ ಗಾಂಧಿ) : ಸಾಗರ್, ಪಿವಿಆರ್, ಗೋಪಾಲ್, ಮನೋರಂಜನ್, ರಾಬಿನ್-4ಆಟ, ಪ್ರಮೋದ್, ನಳಂದ- 3ಆಟ, ಉಮಾ, ವೀರೇಶ- ಬೆ ಆಟ, ಕೃಷ್ಣ- ಮ ಆಟ

ನಮ್ಮ ಬಸವ (ಪುನೀತ್ ರಾಜ್‌ಕುಮಾರ್, ಗೌರಿ ಮುಂಜಾಲ್) : ಕಪಾಲಿ- 4ಆಟ

ಮೈ ಆಟೋಗ್ರಾಫ್ (ಸುದೀಪ್, ಮೀನಾ) : ಸಪ್ನ- 4ಆಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada