ಮಹೇಂದರ್‌ ಮತ್ತೆ ಮದುವೆಯಾದರು ಆದರೆ ಶ್ರುತಿ?

By Rajendra

ನಟಿ ಶ್ರುತಿ ಅವರಿಂದ ವಿಚ್ಛೇದನ ಪಡೆದ ಎಸ್ ಮಹೇಂದರ್ ಅವರೇನೋ ತಮ್ಮ ಸಂಬಂಧಿ ಯಶೋಧಾ ಅವರನ್ನು ಮದುವೆಯಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಾಗರಭಾವಿಯ ಮನೆಯಲ್ಲಿ ಮಹೇಂದರ್ ಅವರ ಹೊಸ ಸಂಸಾರ ಹಾಯಾಗಿ ಸಾಗುತ್ತಿದೆ.

ಇತ್ತ ಕಡೆ ಶ್ರುತಿ ಬದುಕು ಏನಾಗಿದೆ? ಅವರು ಮರು ಮದುವೆಯಾಗಿದ್ದಾರಾ? ಅಥವಾ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರಾ? ಎಂಬ ಪ್ರಶ್ನೆಗಳಿಗೆ ನಿಖರವಾದ ಮಾಹಿತಿ ಇಲ್ಲ. ಶ್ರುತಿ ಅವರು ಮರು ಮದುವೆಯಾದರೆ ಒಳ್ಳೆಯದು ಎಂಬುದು ಚಿತ್ರರಂಗದವರ ಅಭಿಪ್ರಾಯ.

ಪತ್ರಕರ್ತ ಚಂದ್ರಚೂಡ್ ಅವರನ್ನು ಶ್ರುತಿ ಕೈಹಿಡಿಯಲಿದ್ದಾರೆ ಎಂಬ ಸುದ್ದಿ ಈಗ ಜೀವ ಕಳೆದುಕೊಂಡಿದೆ. ಅವರಿಬ್ಬರ ನಡುವಿನ ಗೆಳೆತನದಲ್ಲಿ ಭಾರಿ ಬಿರುಕು ಬಿಟ್ಟಿದೆ ಎನ್ನುತ್ತಾರೆ ಹತ್ತಿರದಿಂದ ಕಂಡವರು. ಏತನ್ಮಧ್ಯೆ ಮಹೇಂದರ್ ಹಳೆಯದೆಲ್ಲವನ್ನೂ ಮರೆತು ಹೊಸ ಚಿತ್ರವನ್ನು ಆರಂಭಿಸುವ ತವಕದಲ್ಲಿದ್ದಾರೆ. (ಏಜೆನ್ಸೀಸ್)

More from Filmibeat

English summary
Has Kannada actress Shruti to wed again? What she is doing present now. Her ex husband, director S Mahender again ties the knot with Yashodha, a village girl in Mysore on the 3rd of February.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X