'ರಾಜಕುಮಾರ' ಚಿತ್ರಕ್ಕೆ 2 ವರ್ಷ : ರಾಜಕುಮಾರಿ ಪ್ರಿಯಾ ಹರ್ಷ

Recommended Video

Raajakumara Kannada Movie: ರಾಜಕುಮಾರಿ ಪ್ರಿಯಾ ಹರ್ಷ: ರಾಜಕುಮಾರ' ಚಿತ್ರಕ್ಕೆ 2 ವರ್ಷ | FILMIBEAT KANNADA

ನಟಿ ಪ್ರಿಯಾ ಆನಂದ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದು 'ರಾಜಕುಮಾರ'ನ ಜೊತೆಗೆ. ರಾಜಕುಮಾರಿಯಾಗಿ ಚಂದನವನಕ್ಕೆ ಬಂದ ಪ್ರಿಯಾಗೆ ಅದ್ದೂರಿ ಸ್ವಾಗತವೇ ಸಿಕ್ಕಿತ್ತು.

ನಟಿ ಪ್ರಿಯಾ ಆನಂದ್ ಅಭಿನಯಿಸಿದ್ದ 'ರಾಜಕುಮಾರ' ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದಿದೆ. ಈ ಸಂತಸದಲ್ಲಿ ಇರುವ ಪ್ರಿಯಾ ಟ್ವೀಟ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

''ಕನ್ನಡ ಚಿತ್ರರಂಗದಲ್ಲಿ ಲಾಂಚ್ ಆಗಲು 'ರಾಜಕುಮಾರ' ಸಿನಿಮಾಗಿಂತ ಒಳ್ಳೆಯ ಸಿನಿಮಾವನ್ನು ನಾನು ಕೇಳಲು ಸಾಧ್ಯವಿಲ್ಲ. ಈ ತಂಡದ ಜೊತೆಗೆ ಈ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ಸಹಕಾರವಾಗಿದೆ. ಧನ್ಯವಾದಗಳು.'' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ .

2 years for rajakumara kannada movie

ಬಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಗೆ 'ರಾಜಕುಮಾರ' ಮೊದಲ ಕನ್ನಡ ಸಿನಿಮಾ ಆಗಿದೆ. ಈ ಸಿನಿಮಾದ ನಂತರ 'ಆರೆಂಜ್' ಚಿತ್ರದಲ್ಲಿ ಗಣೇಶ್ ಗೆ ಇವರು ಜೋಡಿಯಾಗಿದ್ದರು. ಸದ್ಯ ತಮಿಳು ಸಿನಿಮಾಗಳಲ್ಲಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ.

ನಿನ್ನೆ (ಮಾರ್ಚ್ 24) ರಾಜಕುಮಾರ ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಆಗಿದೆ. ಟ್ವಿಟ್ಟರ್ ನಲ್ಲಿ ಪುನೀತ್ ಕೂಡ ಸಂತಸ ಹಂಚಿಕೊಂಡಿದ್ದಾರೆ.

More from Filmibeat

English summary
2 years for Actor Puneeth Rajkumar and Priya Anand's 'Rajakumara' kannada movie. The movie is directed by Santhosh Ananra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X