twitter
    For Quick Alerts
    ALLOW NOTIFICATIONS  
    For Daily Alerts

    ಮುನ್ನೂರು ಕೋಟಿಗೆ ಬಾಳುವ ರಾಧಿಕಾ ಪರಮ ಸುಖಿಯಾ?

    By * ಗಣೇಶ್ ಕಾಸರಗೋಡು
    |
    <ul id="pagination-digg"><li class="previous"><a href="/news/20-actress-radhika-father-devaraj-business-secret-aid0052.html">« Previous</a>

    Actress Radhika Kumaraswamy
    ಮನೆ ಕಟ್ಟೋಣವೆಂದರೆ ಕೋಟಿ ಬೇಕು. ಕೋಟಿ ಯಾರಲ್ಲಿದೆ? ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದರೆ ಕೋಟಿ ದುಡಿಯಬಹುದು. ಈಗಾಗಲೇ ಒಂದು ಚಿತ್ರದಲ್ಲಿ ನಟಿಸಿದ್ದಾಳೆ. ಆಫರ್ ಬಂದರೆ ಹೋಗಿ ಅಲ್ಲೇ ಸೆಟ್ಲ್ ಆಗೋಣ ಅಂತಿದ್ದೇವೆ. ಆದ್ರೆ ಶನಿಮಹರಾಯ ಬಿಡಬೇಕಲ್ಲಾ?" ಎಂದು ಪ್ರಶ್ನಿಸುತ್ತಾ ಮತ್ತೆ 'ಥೂ' ಅಂದರು ದೇವರಾಜ್. ಸುರೇಖಾ 'ಛೀ' ಎಂದು ಹೇಳಿ ಪಕ್ಕವಾದ್ಯ ಸೇರಿಸಿದರು!

    ಇದೆಲ್ಲಾ ಆಗಿ ವರ್ಷಗಳೇ ಕಳೆದಿವೆ. ಕಾಲ ಬದಲಾಗಿದೆ. ರಾಧಿಕಾಳೇ ಫೀಲ್ಡ್‌ನಲ್ಲಿಲ್ಲ. ಒಂದು ಹೆಣ್ಣು ಮಗುವಿನ ತಾಯಿಯಾಗಿರುವ ರಾಧಿಕಾ ಗಂಡ ಯಾರು? ಆಕೆಯೇ ಹೇಳುವ ಪ್ರಕಾರ: 'ಕುಮಾರಸ್ವಾಮಿ'. ಆ ಕಾಲದಲ್ಲಿ ಹಿರಿಯರ ಜತೆ ನಟಿಸಲು ಹಿಂದೇಟು ಹಾಕಿದ ರಾಧಿಕಾ ಈಗ ಹಿರಿಯನ ಜತೆಗೇ ಸಂಸಾರ ಸಾಗಿಸುತ್ತಿದ್ದಾಳೆ.

    ತೆರೆಯ ಮೇಲಿನ ಅಭಿನಯಕ್ಕೆ ಛೀ, ಥೂ ಎಂದು ಉಗಿದಿದ್ದ ದೇವರಾಜ್ ದಂಪತಿಗಳು ಈಗ ನಿಜ ಬದುಕಿನಲ್ಲಿ ವಯಸ್ಸಾದ ಅಳಿಯನ ಅತ್ತೆ, ಮಾವ ಆಗಿದ್ದಾರೆ. ಕೋಟಿ ಕೋಟಿ ಸಂಪಾದನೆಯಿದ್ದರೆ ಐವತ್ತರ ನಂತರದ ಹಿರಿಯರೂ ಬಾಳ ಸಂಗಾತಿಯಾಗಬಹುದು! ಎಂಥಾ ವಿಚಿತ್ರವಲ್ಲವೇ? ಈಗ ಏನಿಲ್ಲವೆಂದರೂ ಮುನ್ನೂರು ಕೋಟಿ ಬಾಳುವ ರಾಧಿಕಾ ಪರಮ ಸುಖಿಯಾ, ಆಕೇಯೇ ಹೇಳಬೇಕು...(ಕೃಪೆ: ಆಫ್ ದಿ ರೆಕಾರ್ಡ್)

    <ul id="pagination-digg"><li class="previous"><a href="/news/20-actress-radhika-father-devaraj-business-secret-aid0052.html">« Previous</a>

    English summary
    Kannada film journalist Ganesh Kasaragodu's write up on Kannada actress Radhika Kumaraswamy! The same artical published in his book "Off The Record". All about Radhika and Kumaraswamy relationship and more.
    Thursday, October 20, 2011, 19:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X