For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುನ್ನೂರು ಕೋಟಿಗೆ ಬಾಳುವ ರಾಧಿಕಾ ಪರಮ ಸುಖಿಯಾ?
News
oi-Rajendra
By * ಗಣೇಶ್ ಕಾಸರಗೋಡು
|
<ul
id="pagination-digg"><li
class="previous"><a
href="/news/20-actress-radhika-father-devaraj-business-secret-aid0052.html">«
Previous</a>
ಇದೆಲ್ಲಾ ಆಗಿ ವರ್ಷಗಳೇ ಕಳೆದಿವೆ. ಕಾಲ ಬದಲಾಗಿದೆ. ರಾಧಿಕಾಳೇ ಫೀಲ್ಡ್ನಲ್ಲಿಲ್ಲ. ಒಂದು ಹೆಣ್ಣು ಮಗುವಿನ ತಾಯಿಯಾಗಿರುವ ರಾಧಿಕಾ ಗಂಡ ಯಾರು? ಆಕೆಯೇ ಹೇಳುವ ಪ್ರಕಾರ: 'ಕುಮಾರಸ್ವಾಮಿ'. ಆ ಕಾಲದಲ್ಲಿ ಹಿರಿಯರ ಜತೆ ನಟಿಸಲು ಹಿಂದೇಟು ಹಾಕಿದ ರಾಧಿಕಾ ಈಗ ಹಿರಿಯನ ಜತೆಗೇ ಸಂಸಾರ ಸಾಗಿಸುತ್ತಿದ್ದಾಳೆ.
ತೆರೆಯ ಮೇಲಿನ ಅಭಿನಯಕ್ಕೆ ಛೀ, ಥೂ ಎಂದು ಉಗಿದಿದ್ದ ದೇವರಾಜ್ ದಂಪತಿಗಳು ಈಗ ನಿಜ ಬದುಕಿನಲ್ಲಿ ವಯಸ್ಸಾದ ಅಳಿಯನ ಅತ್ತೆ, ಮಾವ ಆಗಿದ್ದಾರೆ. ಕೋಟಿ ಕೋಟಿ ಸಂಪಾದನೆಯಿದ್ದರೆ ಐವತ್ತರ ನಂತರದ ಹಿರಿಯರೂ ಬಾಳ ಸಂಗಾತಿಯಾಗಬಹುದು! ಎಂಥಾ ವಿಚಿತ್ರವಲ್ಲವೇ? ಈಗ ಏನಿಲ್ಲವೆಂದರೂ ಮುನ್ನೂರು ಕೋಟಿ ಬಾಳುವ ರಾಧಿಕಾ ಪರಮ ಸುಖಿಯಾ, ಆಕೇಯೇ ಹೇಳಬೇಕು...(ಕೃಪೆ: ಆಫ್ ದಿ ರೆಕಾರ್ಡ್)
<ul
id="pagination-digg"><li
class="previous"><a
href="/news/20-actress-radhika-father-devaraj-business-secret-aid0052.html">«
Previous</a>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Kannada film journalist Ganesh Kasaragodu's write up on Kannada actress Radhika Kumaraswamy! The same artical published in his book "Off The Record". All about Radhika and Kumaraswamy relationship and more.
Story first published: Thursday, October 20, 2011, 19:01 [IST]
Other articles published on Oct 20, 2011