Don't Miss!
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೈಲಿನಲ್ಲಿ ರಕ್ಷಿತಾಗೆ ಜನಾರ್ದನ ರೆಡ್ಡಿ ಆಶೀರ್ವಾದ
ಶ್ರೀರಾಮುಲು ಅವರ ಬಡವರ ಶ್ರಮಿಕರ ರೈತರ (ಬಿಎಸ್‌ಆರ್) ಪಕ್ಷಕ್ಕೆ ನಟಿ ರಕ್ಷಿತಾ ಸೇರ್ಪಡೆಯಾದ ಮೇಲೆ ಇದೇ ಮೊದಲ ಬಾರಿಗೆ ಸಿಬಿಐ ಬಂಧನದಲ್ಲಿರುವ ಜಿ ಜನಾರ್ದನ ರೆಡ್ಡಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭೇಟಿ ಮಾಡಿದ್ದಾರೆ. ಪಕ್ಷದ ಹತ್ತು ಕಾರ್ಯಕರ್ತರೊಂದಿಗೆ ಸೋಮವಾರ (ಮಾ.19) ರೆಡ್ಡಿ ಅವರನ್ನು ಭೇಟಿ ಮಾಡಿದ ರಕ್ಷಿತಾ, ಅವರ ಆಶೀರ್ವಾದ ಪಡೆದಿದ್ದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಆಂಗ್ಲ ಪತ್ರಿಕೆಯೊಂದಿಗೆ ಮಾತನಾಡುತ್ತಾ, ರೆಡ್ಡಿ ಅವರ ವಿನಯವಂತಿಕೆಗೆ ಮಾರುಹೋಗಿದ್ದಾಗಿ ತಿಳಿಸಿದ್ದಾರೆ. ತಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರೆಡ್ಡಿ, ರಾಜಕೀಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚಾಗಿ ಓದುವಂತೆ ಸಲಹೆ ನೀಡಿದ್ದಾಗಿ ಹೇಳಿದ್ದಾರೆ.
ತಾನು
ಇದುವರೆಗೂ
ಭೇಟಿಯಾಗಿರುವ
ವ್ಯಕ್ತಿಗಳ
ಪೈಕಿ
ರೆಡ್ಡಿ
ಅವರಷ್ಟು
ತಾಳ್ಮೆಯಿಂದ
ಇರುವವರನ್ನು
ನೋಡೇ
ಇಲ್ಲ.
ಅವರಿಂದ
ಕಲಿಯುವುದು
ಬಹಳಷ್ಟಿದೆ.
ಅವರ
ನಡವಳಿಕೆ
ನನಗೆ
ಹೊಸ
ಸ್ಫೂರ್ತಿ
ನೀಡಿದೆ.
ಅವರ
ಸಲಹೆ
ಸೂಚನೆಗಳನ್ನು
ಪಾಲಿಸುತ್ತೇನೆ
ಎಂದಿದ್ದಾರೆ
ರಕ್ಷಿತಾ.
- The Algebra of Infinite Justice
- And Who Will Make the Chapatis?
- Ignited Minds
- India 2020
- Politics and Language
- Listening to Grasshoppers: Field Notes on Democracy
- My Experiments with Truth
- Decolonizing the Hindu Mind