ಬಿಕಿನಿಯಲ್ಲಿ ಐಂದ್ರಿತಾ ರೇ, ನಿಧಿ ಸುಬ್ಬಯ್ಯ ವಿಡಿಯೋ
ಕನ್ನಡ ಸಿನಿಮಾ ತಾರೆಗಳು ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದು ತೀರಾ ಅಪರೂಪ. ಅವರೂ ಬಿಕಿನಿ ತೊಟ್ಟರೆ ಬಾಲಿವುಡ್ ತಾರೆಗಳನ್ನು ಮೀರಿಸುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬೇಕಿದ್ದರೆ ನೋಡಿ. ಐಂದ್ರಿತಾ ರೇ, ನಿಧಿ ಸುಬ್ಬಯ್ಯ, ಚಾರ್ಮಿ, ಕಾಜಲ್ ಅಗರವಾಲ್, ಪ್ರಿಯಾಮಣಿ, ಲಕ್ಷ್ಮಿ ರೈ ಕಲರ್‌ಫುಲ್ ಬಿಕಿನಿ ದೃಶ್ಯಗಳು.
ಈ ವಿಡಿಯೋದಲ್ಲಿ ದಕ್ಷಿಣದ ತಾರೆಗಳಿಗೆ ಉತ್ತರದ ತಾರೆಗಳು ಸಾಥ್ ನೀಡಿದ್ದಾರೆ. ಸಮೀರಾ ರೆಡ್ಡಿ, ಶ್ರಿಯಾ ಸರನ್,ಕಂಗನಾ ರನೌತ್, ಸೋನಾಕ್ಷಿ ಸಿನ್ಹಾ, ಮಾಧುರಿ ಭಟ್ಟಾಚಾರ್ಯ, ರಿಯಾ ಸೇನ್, ರೀಮಾ ಸೇನ್, ರಿಚಾ ಗಂಗೋಪಾಧ್ಯಾಯ, ಭಾವನಾ ಪೋಟೋ ಶೂಟ್ ಭಾವ ಭಂಗಿಗಳನ್ನು ನೋಡಿ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 2012ರ ಕ್ಯಾಲೆಂಡರ್‌ನ ಫೋಟೋ ಶೂಟ್ ಸನ್ನಿವೇಶಗಳಿವು. ಸಿಸಿಎಲ್ 2ನೇ ಸೀಸನ್ ಜನವರಿ 25, 2012 ರಿಂದ ಫೆಬ್ರುವರಿ 20 ರವರೆಗೆ ನಡೆಯಲಿದೆ. ಈ ಬಾರಿ ಕಳೆದ ವರ್ಷಕ್ಕಿಂತ 2 ಹೆಚ್ಚನ ಟೀಮ್ ಭಾಗವಹಿಸಲಿದೆ. ಒಟ್ಟೂ 6 ಟೀಮ್ ಗಳು ಕ್ರಿಕೆಟ್ ಕದನಕ್ಕೆ ಸಜ್ಜಾಗಿವೆ. ಕನ್ನಡ ಟೀಮ್ ಕ್ಯಾಪ್ಟನ್ ಕಿಚ್ಚ ಸುದೀಪ್. ಸಿಸಿಎಲ್ ಮತ್ತಷ್ಟು ವಿವರಗಳಿಗೆ ಕ್ಲಿಕ್ಕಿಸಿ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











