ವಿಷ್ಣುವರ್ಧನ್ ಗೆ ಶ್ರೇಷ್ಠನಟ ಪ್ರಶಸ್ತಿ: ದ್ವಾರಕೀಶ್ ಏನಂತಾರೆ?

ಈ ಕುರಿತು ಸಹಜವಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಎದುರಿಸಿದ್ದಾರೆ ದ್ವಾರಕೀಶ್. ಅವರು ಅದಕ್ಕೆ "ಸ್ನೇಹ ಬೇರೆ. ಪ್ರಶಸ್ತಿ ಬೇರೆ. ವಿಷ್ಣುಗೆ ಪ್ರಶಸ್ತಿ ಕೊಡುವುದಕ್ಕೆ ಯಾವುದೇ ಕಾರಣಕ್ಕೂ ಭಾವನಾತ್ಮಕ ಸಂಬಂಧ ಕಾರಣವಲ್ಲ. ಆಪ್ತರಕ್ಷಕ ಚಿತ್ರದಲ್ಲಿನ ವಿಷ್ಣು ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಆ ವಯಸ್ಸಿನಲ್ಲಿ ಮೂರು ವಿವಿಧ ಪಾತ್ರಗಳನ್ನು ಅಷ್ಟು ಅದ್ಭುತವಾಗಿ ಮಾಡುವುದು ಸುಲಭದ ಮಾತಲ್ಲ. ಅಂಥ ಅಭಿನಯವನ್ನು ವಿಷ್ಣು ನೀಡಿದ್ದಾನೆ. ಬೇರೆ ಯಾರೇ ಇದ್ದಿದ್ದರೂ ಅವರಿಗೇ ಪ್ರಶಸ್ತಿ ಕೊಡುತ್ತಿದ್ದರು" ಎಂದು ತಮ್ಮ ಕಾರ್ಯವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
More from Filmibeat
English summary
Dr. Vishnuvardhan got the Best actor award of Karnataka state film award, year 2009-10. Producer and actor Dwarakish is the member of the Selection Committee. But Dwarakish justified the award to Vishnuvardhan.
ವಿಷ್ಣುವರ್ಧನ್ ಪ್ರಶಸ್ತಿ ದ್ವಾರಕೀಶ್ ಅನು ಪ್ರಭಾಕರ್ ಯೋಗರಾಜ್ ಭಟ್ vishnuvardhan award dwarakish anu prabhakar yogaraj bhat


Click it and Unblock the Notifications











