ಕತ್ತರಿ ಪ್ರಯೋಗವಿಲ್ಲದೆ ಮಚ್ಚನಿಗೆ ಎ ಸರ್ಟಿಫಿಕೇಟ್

ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ಛಾಯಾಗ್ರಹಣ ಎ.ಸಿ. ಮಹೇಂದ್ರನ್, ಸಂಗೀತ ಅರ್ಜುನ್, ಸಂಭಾಷಣೆ ಎಂ.ಎಸ್. ರಮೇಶ್, ಸಾಹಸ ಪಳನಿರಾಜ್, ಡಿಫರೆಂಟ್ ಡ್ಯಾನಿ, ಸಂಕಲನ ಕೆ.ಎಂ. ಪ್ರಕಾಶ್, ಸಾಹಿತ್ಯ ಜಯಂತ್ ಕಾಯ್ಕಿಣಿ, ಮಳವಳ್ಳಿ ಸಾಯಿಕೃಷ್ಣ, ಕವಿರಾಜ್, ನಾಗೇಂದ್ರ ಪ್ರಸಾದ್, ಕಲೆ . ಬಾಬು ಖಾನ್, ನೃತ್ಯ ಮಾಲೂರು ಶ್ರೀನಿವಾಸ್, ಫೈವ್‌ಸ್ಟಾರ್ ಗಣೇಶ್.
ತಾರಾಗಣದಲ್ಲಿ ಜೀವನ್, ಸರಿತಾ ಜೈನ್, ರಾಜನ್ ಪಿ. ದೇವಿ, ಆನಂದ ರಾಜ್, ಸತ್ಯ ಪ್ರಕಾಶ್, ಅಶೋಕ್ ಖೇಣಿ. ರಮೇಶ್ ಭಟ್, ಬೆಸೆಂಟ್ ರವಿ, ಘಝರ್ ಖಾನ್, ಧರ್ಮ, ನೀನಾಸಂ ಅಶ್ವತ್ಥ, ಬುಲೆಟ್ ಪ್ರಕಾಶ್ ಹಾಗೂ ಎಂ.ಎನ್. ಲಕ್ಷ್ಮೀದೇವಿ ಅಭಿನಯಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದೂ ಓದಿ
ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!
ಏಡ್ಸ್ ಪೀಡಿತನೊಬ್ಬನ ಕೊನೆಯ 22 ದಿನಗಳು
ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ವಿಷ್ಣುವರ್ಧನ್ ಪ್ರಶ್ನೆಗೆ ಜಯಮಾಲಾ ಸ್ಪಷ್ಟನೆ
More from Filmibeat
ಕನ್ನಡ ಸಿನಿಮಾ kannada movies ಸೆನ್ಸಾರ್ censor ಮಚ್ಚ ಜೀವನ್ ಸರಿತಾ ಜೈನ್ ಬುಲೆಟ್ ಪ್ರಕಾಶ್ machcha jeevan saritha jain bullet prakash


Click it and Unblock the Notifications











