ನಂಗ ನಾಚ್...ಇದು ಇಂದಿನ ಸತ್ಯ
ಕೆ.ಎಸ್.ಮೂವೀಮೇಕರ್‍ಸ್ ಲಾಂಛನದಲ್ಲಿ ಕಾಳಯ್ಯ.ಎಂ.ನಿರ್ಮಿಸುತ್ತಿರುವ ಆದಿತ್ಯಚಿಕ್ಕಣ್ಣ ನಿರ್ದೇಶನದ ಇಂದಿನ ಸತ್ಯ ಚಿತ್ರಕ್ಕೆ ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಬಳಿ ರಾಜಕಾರಣಿಗಳ ಛೇಲಾಗಳು ನಂಗ ನಾಚ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ದೃಶ್ಯ ಚಿತ್ರೀಕರಣವಾಯಿತು. ಈ ದೃಶ್ಯಗಳನ್ನು ಛಾಯಾಗ್ರಹಣ ಬಿ.ಎಸ್.ಬಸವರಾಜು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡರು.
ಈ ಚಿತ್ರಕ್ಕೆ ಸಂಗೀತ ಭರಣಿಶ್ರೀ, ಸಂಕಲನ ಟಿ.ಶಶಿಕುಮಾರ್, ಕಥೆ ಎಸ್.ವಿ.ಪಾಟೀಲ್ ಗುಂಡೂರು, ಸಂಭಾಷಣೆ ಮಳವಳ್ಳಿ ಸಾಯಿಕೃಷ್ಣ, ಕಲೆ ಶ್ರೀನಿವಾಸ್, ಮೇಲ್ವಿಚಾರಣೆ ಶಿವಲಿಂಗಯ್ಯ , ನಿರ್ವಹಣೆ ಕೃಷ್ಣ ಮೈಸೂರು. ಭರತ್, ಕುಮಾರ್, ಅರವಿಂದ್, ಕಿಲ್ಲರ್ ವೆಂಕಟೇಶ್, ಮೈಕೋ ನಾಗರಾಜ್, ಹಾ.ಸಾ.ಕೃ. ರವಿಕುಮಾರ್, ಬಸವರಾಜ್, ಸ್ನೇಹಜೀವಿ ವೆಂಕಟೇಶ್ ಸುಧಾರಾಣಿ, ಪದ್ಮಾವಾಸಂತಿ, ಶೋಭಾ ಶಿವಲಿಂಗಯ್ಯ, ಕಸ್ತೂರಿ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ ಸಿನಿಮಾ kannada kcn chandrashekar ರಾಘವೇಂದ್ರ ರಾಜ್ ಕುಮಾರ್ raghavendra rajkumar ಇಂದಿನ ಸತ್ಯ ಮಳವಳ್ಳಿ ಸಾಯಿಕೃಷ್ಣ ಸುಂಕದ ಕಟ್ಟೆ ಕೆ ಸಿ ಎನ್ ಚಂದ್ರು indina satya malavalli saikrishna sunkada katte


Click it and Unblock the Notifications