'ರಾಬರ್ಟ್' ಚಿತ್ರದ ಒಂದು ಗೀತೆಯಲ್ಲಿ 20 ಗಾಯಕರ ಸಮಾಗಮ

Recommended Video

Good news for Darshan fans | FILMIBEAT kannada

'ರಾಬರ್ಟ್' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಸಿನಿಮಾದ ಹಾಡುಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಚಿತ್ರ ಪ್ರಮುಖ ಸುದ್ದಿಯೊಂದು ಹೊರಬಂದಿದೆ.

ಸಿನಿಮಾದ ಹಾಡುಗಳಿಗಾಗಿ ವಿಶೇಷ ಪ್ಲಾನ್ ಮಾಡಿರುವ ತಂಡ ಒಂದು ಹಾಡನ್ನು 20 ಗಾಯಕರಿಂದ ಹಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾದ ಪ್ರಮುಖ ಹಾಡು ಇದಾಗಿದ್ದು, ಇಷ್ಟೊಂದು ಗಾಯಕರು ಈ ಹಾಡಿಗೆ ಶಕ್ತಿ ತುಂಬುತ್ತಿದ್ದಾರೆ. ಹಾಡಿಗೆ ಸೂಕ್ತವಾಗಿ ಇರುತ್ತದೆ ಎನ್ನುವ ಕಾರಣಕ್ಕೆ ಈ ಗಾಯಕರನ್ನು ಜೊತೆಗೆ ಸೇರಿಸಲಾಗುತ್ತಿದೆ.

'ರಾಬರ್ಟ್' ಚಿತ್ರದಲ್ಲಿ ಇಬ್ಬರು ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಹಾಡುಗಳು ಹಾಗೂ ಹರಿಕೃಷ್ಣ ಹಿನ್ನಲೆ ಸಂಗೀತ ನಿರ್ವಹಿಸುತ್ತಿದ್ದಾರೆ. ತರುಣ್ ಸುಧೀರ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

20 Singers Sung A Song For Roberrt Movie

ಈ ಹಿಂದೆ ತಮ್ಮ 'ಚೌಕ' ಸಿನಿಮಾದಲ್ಲಿ ಐದು ಸಂಗೀತ ನಿರ್ದೇಶಕರ ಜೊತೆಗೆ ತರುಣ್ ಕೆಲಸ ಮಾಡಿದ್ದರು. ಇದೀಗ ಇಬ್ಬರು ಸಂಗೀತ ನಿರ್ದೇಶಕರನ್ನು 'ರಾಬರ್ಟ್'ಗೆ ಆಯ್ಕೆ ಮಾಡಿದ್ದಾರೆ. ಅಲ್ಲದೆ, 20 ಗಾಯಕರಿಂದ ಒಂದು ಹಾಡನ್ನು ಹಾಡಿಸುತ್ತಿದ್ದಾರೆ. ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಮೆಹರಿನ್ ಫಿರ್ಜಾದಾ 'ರಾಬರ್ಟ್' ಸಿನಿಮಾದ ನಾಯಕಿಯಾಗಿದ್ದಾರೆ. ಜಗಪತಿ ಬಾಬು ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
20 singers sung song for 'Roberrt' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X