ತಮನ್ನಾ ಸೊಂಟ ಸೂಪರ್ ಎಂದ ಫ್ಯಾಷನ್ ಲೋಕ

By Mahesh

ಫ್ಯಾಷನ್ ಲೋಕದ ಬಗ್ಗೆ ಶಾಸ್ತ್ರೊಕ್ತವಾಗಿ ಕಲಿಸುವ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿಗಳು ಇತ್ತೀಚೆಗೆ ಒಂದು ಸ್ಪರ್ಧೆ ಕಮ್ ಸಮೀಕ್ಷೆ ನಡೆಸಿದ್ದರು. ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೇರಿದ, ಸೇರದಿರುವ ಬೆಡಗಿಯರಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ನಡೆದು ವೋಟ್ ಹಾಕಲಾಯಿತು.

ಅತ್ಯುತ್ತಮ ಕಣ್ಣು, ಕೂದಲು, ನಗು, ಸ್ತನ, ಸೊಂಟವುಳ್ಳ ನಟಿಮಣಿಯರನ್ನು ಆರಿಸಬೇಕಾಗಿತ್ತು. ನಿರೀಕ್ಷೆಯಂತೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅತ್ಯಂತ ಸುಂದರ ನಯನೆಯಾಗಿ ಆಯ್ಕೆಯಾದರು. ಸುಂದರ ಎದೆಗಾರ್ತಿ ಆಗುವ ಬದಲು ಸುಂದರಕೇಶಿಯಾಗಿ ಸಲ್ಮಾ ಹಯೇಕ್ ಆಯ್ಕೆಯಾದರು.

ಬ್ರೆಜಿಲ್ಲಿನ ರೂಪದರ್ಶಿ ಜಿಸೆಲ್ಲೆ ಬುಶೆನ್ ಸುಂದರ ಸ್ತನ ಆಕಾರವುಳ್ಳ ಸುಂದರಿ ಎನಿಸಿದಳು. ಅತ್ಯುತ್ತಮ ಮಂದಹಾಸವುಳ್ಳ ನಟಿಯಾಗಿ ಕತ್ರೀನಾ ಕೈಫ್ ಆಯ್ಕೆ ಯಾರಿಗೂ ಅಚ್ಚರಿಯಾಗಲಿಲ್ಲ.

ಆದರೆ, ಸುಂದರ ಸೊಂಟ ಒಡತಿ ಎಂದು ತಮನ್ನಾ ಭಾಟಿಯಾಳನ್ನು ಆರಿಸಿರುವುದು ಎಲ್ಲಕ್ಕಿಂತ ಅಚ್ಚರಿಯ ವಿಷಯವಾಗಿದೆ. ಶ್ರಿಯಾ ಸರನ್, ಅನುಷ್ಕಾ ಶೆಟ್ಟಿಗೆ ಸಿಗದ ಬೆಲೆ ನಿನ್ನೆ ಮೊನ್ನೆ ಬಂದ ತಮನ್ನಾಗೆ ಸಿಕ್ಕಿದೆ. ದಕ್ಷಿಣ ಭಾಗ NIFT ಯುವಕರಲ್ಲದೆ ನಾರ್ಥಿ ವಿದ್ಯಾರ್ಥಿಗಳೂ ತಮನ್ನಾ ಸೊಂಟಕ್ಕೆ ಮನಸೋತಿರುವುದು ಸೋಜಿಗದ ಸಂಗತಿ ಎಂದು ಆಯೋಜಕರು ಹೇಳಿದ್ದಾರೆ.

ಅಂದ ಹಾಗೆ, ಇದು NIFT ಹುಡುಗರಿಗೆ ಈ ಖಾಸಗಿ ಸ್ಪರ್ಧೆ ಸಣ್ಣ ಅಸೈನ್ ಮೆಂಟ್ ಅಷ್ಟೇ. ಆಯ್ಕೆಯಾದ ಯಾವ ನಟಿಯನ್ನು ಕರೆದು ಸನ್ಮಾನ ಮಾಡುವುದಿಲ್ಲ. ಆದರೆ, ಕನಸಿನಲ್ಲಿ ಅವರೊಡನೆ ಡ್ಯುಯೆಟ್ ಹಾಡುವುದರನ್ನು ಇಲ್ಲಿನ ಯುವಕರು ಮರೆಯುವುದಿಲ್ಲ.

More from Filmibeat

English summary
National Institute of Fashion Technology| students had a interesting contest. Boys voted among celebrities of the world For eyes it was Aishwarya Bachchan, best hair-Salma Hayek, best breasts-Gisele Bundchen and the best smile -Katrina Kaif finally went to Tamannah.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X