»   » ‘ಪ್ರತೀಕ್ಷಾ’ ದಲ್ಲಿ ಐಶ್ವರ್ಯ-ಅಭಿಷೇಕ್‌ ಮದುವೆ ಕಲರವ

‘ಪ್ರತೀಕ್ಷಾ’ ದಲ್ಲಿ ಐಶ್ವರ್ಯ-ಅಭಿಷೇಕ್‌ ಮದುವೆ ಕಲರವ

Subscribe to Filmibeat Kannada


ಮುಂಬೈ : ಐಶ್ವರ್ಯ ರೈ ಮತ್ತು ಅಭಿಷೇಕ್‌ ಮದುವೆಗೆ ಕ್ಷಣಗಣನೆ ಆರಂಭಗೊಂಡಿದೆ. ಇಂದು ಸಂಜೆ ದಾಂಪತ್ಯ ಬದುಕನ್ನು ತಾರಾಜೋಡಿ ಪ್ರವೇಶಿಸಲಿದೆ.

ತಮ್ಮ ತಾಯಿ ಬೃಂದಾರೊಂದಿಗೆ ಶುಕ್ರವಾರ ಮಧ್ಯಾಹ್ನ 2.10ರ ಸುಮಾರಿಗೆ, ಅಮಿತಾಭ್‌ ನಿವಾಸ ‘ಪ್ರತೀಕ್ಷಾ’ಕ್ಕೆ ಐಶ್ವರ್ಯ ರೈ ಆಗಮಿಸಿದರು. ಗುಲಾಬಿ ಮತ್ತು ಬಿಳಿ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ಮರ್ಸಿಡಸ್‌ ಕಾರಿನಲ್ಲಿ ಅವರು ಆಗಮಿಸಿದರು.

ಅಂಗ ರಕ್ಷಕರು ಬಿಗಿ ಬಂದೋಬಸ್ತು ಒದಗಿಸಿದ್ದು, ಪ್ರತೀಕ್ಷಾ ಅಂಗಳದಲ್ಲಿ ಮದುವೆ ಮನೆ ಕಲರವ ತುಂಬಿ ತುಳುಕುತ್ತಿದೆ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada