»   » ಅಮೆರಿಕಾ ಅಧ್ಯಕ್ಷ ಬುಷ್ ಪಾತ್ರದಲ್ಲಿ ಕಮಲ್‌ಹಾಸನ್!

ಅಮೆರಿಕಾ ಅಧ್ಯಕ್ಷ ಬುಷ್ ಪಾತ್ರದಲ್ಲಿ ಕಮಲ್‌ಹಾಸನ್!

Subscribe to Filmibeat Kannada


ಕಮಲ್‌ಹಾಸನ್ ಹೊಸ ಅವತಾರದ ಚಿತ್ರ ದಶಾವತಾರಂ! ಈಚಿತ್ರದಲ್ಲಿ ಅವರು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬುಷ್ ಸುತ್ತಲಿನ ವಿವಾದಗಳು ಚಿತ್ರದಲ್ಲಿ ಬಿಂಬಿತ.

ಈ ಚಿತ್ರದ ಹೆಸರೇ ಹೇಳುವಂತೆ ಹತ್ತು ವೈವಿಧ್ಯಮಯ ಪಾತ್ರಗಳನ್ನು ಅವರು ನಿರ್ವಹಿಸಲಿದ್ದಾರೆ. ಅಮೆರಿಕಾ ಶ್ವೇತಭವನದ ಸೆಟ್ಟನ್ನು ಚೆನ್ನೈನ ಫಿಲಂಸಿಟಿಯಲ್ಲಿ ಹಾಕಲಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.

ಕಮಲ್‌ಹಾಸನ್‌ಗೆ ಮೇಕಪ್ ಮಾಡಲು ಅಮೆರಿಕದಿಂದ ನುರಿತ ಮೇಕಪ್ ನಿಪುಣರು ಆಗಮಿಸಿದ್ದಾರೆ. ಹೊಸತನ್ನು ಮಾಡದಿದ್ದರೇ, ಪ್ರೇಕ್ಷಕ ಒಪ್ಪುವುದಿಲ್ಲ ಎನ್ನುವುದನ್ನು ನಂಬಿರುವ ಕಮಲ್, ವೈವಿಧ್ಯಮಯ ಪಾತ್ರಗಳ ಮುಖಾಂತರ ಸುದ್ದಿಯಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada