»   » ಸಂಗೀತಗಾರನೆ ನನ್ನ ಗಂಡ - ರಕ್ಷಿತಾ

ಸಂಗೀತಗಾರನೆ ನನ್ನ ಗಂಡ - ರಕ್ಷಿತಾ

Subscribe to Filmibeat Kannada

*ಶರ್ಮಿಷ್ಟೆ

ನಿಮ್ಮಿಷ್ಟ- ಹರಟೆ ಹೊಡೆಯೋದು
ಕಷ್ಟ- ಒಂಟಿತನ
ನನಸಾದ ಕನಸು- ಸುದೀಪ್‌ ನಾಯಕಿಯಾಗಿದ್ದು
ಬಿಟ್ಟಿದ್ದು- ಒಂದು ಒಳ್ಳೆ ಕನ್ನಡ ಸಿನಿಮಕ್ಕಾಗಿ ಕೆಲವು ತೆಲುಗು ಚಿತ್ರಗಳು
ಗುರಿ- ದಶಕಗಳ ಕಾಲ ಉಳಿಯುವಂಥ ಪಾತ್ರ ಮಾಡೋದು
ಮದುವೆ- ಸದ್ಯಕ್ಕಿಲ್ಲ
ಕನಸಿನ ಹುಡುಗ- ನಾನು ಚೆನ್ನಾಗಿ ಹಾಡುವ ಸಂಗೀತಗಾರನನ್ನೇ ಮದುವೆಯಾಗೋದು
ಲವ್ವು ಗಿವ್ವು- ಎಂಥದ್ದೂ ಇಲ್ಲಪ್ಪ. ಬಾಯ್‌ಫ್ರೆಂಡ್ಸ್‌ ಇದಾರೆ. ಅವರ ಹೆಸರು ಹೇಳೋಲ್ಲ. ಹೇಳಿದ್ರೆ ಏನೇನೋ ಸೇರಿಸಿಕೊಂಡು ಬರೀತೀರಿ.
ಎಷ್ಟು ಮಕ್ಕಳು ಬೇಕು- ಅಬ್ಬಬ್ಬಾ... ಜಾಸ್ತಿಯಾಯಿತು ಪ್ರಶ್ನೆ
ಬಾಲಿವುಡ್‌ ಕರೆದರೆ- ಮೊದಲು ಕರೀಲಿ, ಆಮೇಲೆ ನೋಡೋಣಂತೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada