twitter
    For Quick Alerts
    ALLOW NOTIFICATIONS  
    For Daily Alerts

    2019 ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

    |

    66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿಯನ್ನ ಬಾಲಿವುಡ್ ನಟರಾದ ವಿಕ್ಕಿ ಕೌಶಲ್ ಮತ್ತು ಆಯುಷ್ಮಾನ್ ಖುರಾನ್ ಜಂಟಿಯಾಗಿ ಹಂಚಿಕೊಂಡಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ತಮಿಳಿನ ಕೀರ್ತಿ ಸುರೇಶ್ ಪಡೆದುಕೊಂಡಿದ್ದಾರೆ.

    ಶ್ರೀರಾಂ ರಾಘವನ್ ನಿರ್ದೇಶನ ಮಾಡಿದ್ದ 'ಅಂಧಾಧುನ್' ಚಿತ್ರದ ಅಭಿನಯಕ್ಕಾಗಿ ಆಯುಷ್ಮಾನ್ ಖುರಾನ್ ಮತ್ತು ಉರಿ ಸಿನಿಮಾದ ನಟನೆಗಾಗಿ ವಿಕ್ಕಿ ಕೌಶಲ್ ಗೆ ನಟ ಪ್ರಶಸ್ತಿ ಒಲಿದಿದೆ. ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ ಮಹಾನಟಿ ಚಿತ್ರದ ನಟನೆಗಾಗಿ ಕೀರ್ತಿ ಸುರೇಶ್ ಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.

    ನಾತಿಚರಾಮಿ ಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಭಾಷೆ ರಾಷ್ಟ್ರಪ್ರಶಸ್ತಿ ನಾತಿಚರಾಮಿ ಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಭಾಷೆ ರಾಷ್ಟ್ರಪ್ರಶಸ್ತಿ

    ಇನ್ನು ಗುಜರಾತಿನ 'ಹೆಲ್ಲಾರೊ' ಚಿತ್ರ ಅತ್ಯುತ್ತಮ ಸಿನಿಮಾ ಆಗಿ ಹೊರಹೊಮ್ಮಿದೆ. ಉರಿ ಚಿತ್ರದ ನಿರ್ದೇಶನಕ್ಕಾಗಿ ಆದಿತ್ಯ ಧಾರ್ ಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಲಭಿಸಿದೆ. ಕನ್ನಡದ ಸರ್ಕಾರಿ ಹಿ.ಪ್ರಾ.ಶಾಲೆ.ಕಾಸರಗೂಡು ಸಿನಿಮಾಗೆ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ಆಯ್ಕೆಯಾಗಿದೆ. 2019ನೇ ಸಾಲಿನಲ್ಲಿ ಪ್ರಶಸ್ತಿ ಗೆದ್ದ ವಿಜೇತರ ಪಟ್ಟಿ ಪೂರ್ತಿ ಪಟ್ಟಿ ಇಲ್ಲಿದೆ ಓದಿ....

    ಇಬ್ಬರಿಗೆ ಅತ್ಯುತ್ತಮ ನಟ ಪ್ರಶಸ್ತಿ

    ಇಬ್ಬರಿಗೆ ಅತ್ಯುತ್ತಮ ನಟ ಪ್ರಶಸ್ತಿ

    ಅತ್ಯುತ್ತಮ ನಟ: ಆಯುಷ್ಮಾನ್ ಖುರಾನ್ (ಅಂಧಾಧುನ್) ಮತ್ತು ವಿಕ್ಕಿ ಕೌಶಲ್ (ಉರಿ)
    ಅತ್ಯುತ್ತಮ ನಟಿ: ಕೀರ್ತಿ ಸುರೇಶ್ (ಮಹಾನಟಿ)
    ಅತ್ಯುತ್ತಮ ಪೋಷಕ ನಟ: ಸ್ವನಂದ್ ಕಿರ್ಕಿರೆ (ಚುಂಬಕ್)
    ಅತ್ಯುತ್ತಮ ಪೋಷಕ ನಟಿ: ಸುರೇಖ ಸಿಕ್ರೆ (ಬಧಾಯಿ ಹೋ)

    ಅತ್ಯುತ್ತಮ ಸಿನಿಮಾ ಯಾವುದು?

    ಅತ್ಯುತ್ತಮ ಸಿನಿಮಾ ಯಾವುದು?

    ಅತ್ಯುತ್ತಮ ಸಿನಿಮಾ: ಹೆಲ್ಲಾರೊ (ಗುಜರಾತಿ ಸಿನಿಮಾ)
    ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ: ಪ್ಯಾಡ್ ಮ್ಯಾನ್
    ಅತ್ಯುತ್ತಮ ಶಿಕ್ಷಣ ಚಿತ್ರ: ಸರ್ಲಾಭ್ ವಿರಾಲ
    ಅತ್ಯುತ್ತಮ ಸಾಮಾಜಿಕ ಚಿತ್ರ: ತಲಾಟೆ ಕುಂಜಿ
    ಅತ್ಯುತ್ತಮ ಕ್ರೀಡಾ ಚಿತ್ರ: ಸ್ವಿಮ್ಮಿಂಗ್ ಥ್ರೂ ದಿ ಡಾರ್ಕ್ನೆಸ್
    ಅತ್ಯುತ್ತಮ ಜನಪ್ರಿಯ ಮನರಂಜನೆ ಚಿತ್ರ: ಬಧಾಯಿ ಹೋ
    ಅತ್ಯುತ್ತಮ ಪರಿಸರ ಸಂರಕ್ಷಣೆ ಚಿತ್ರ: ಪಾನಿ
    ಅತ್ಯುತ್ತಮ ಮಕ್ಕಳ ಚಿತ್ರ: ಸರ್ಕಾರಿ.ಹಿ.ಪ್ರಾ.ಶಾಲೆ.ಕಾಸರಗೂಡು

    ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡಕ್ಕೆ 12 ಪ್ರಶಸ್ತಿರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡಕ್ಕೆ 12 ಪ್ರಶಸ್ತಿ

    ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್ (ಉರಿ)

    ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್ (ಉರಿ)

    ಅತ್ಯುತ್ತಮ ಹಿನ್ನಲೆ ಗಾಯಕ: ಅರ್ಜಿತ್ ಸಿಂಗ್ (ಪದ್ಮಾವತ್)
    ಅತ್ಯುತ್ತಮ ಹಿನ್ನಲೆ ಗಾಯಕಿ: ಬಿಂದು ಮಣಿ (ನಾತಿಚರಾಮಿ)
    ಅತ್ಯುತ್ತಮ ಛಾಯಾಗ್ರಹಣ: ಉಲು
    ಅತ್ಯುತ್ತಮ ಸಂಭಾಷಣೆ: ತರೀಖ್
    ಅತ್ಯುತ್ತಮ ರೂಪಾಂತರಗೊಂಡ ಚಿತ್ರಕಥೆ: ಅಂಧಾಧುನ್
    ಅತ್ಯುತ್ತಮ ಮೂಲ ಚಿತ್ರಕಥೆ: ಚಿ ಅರ್ಜುನ್ ಲಾ ಸೌ

    ಕೆಜಿಎಫ್ ಗೆ ಸಿಕ್ಕಿದ ಪ್ರಶಸ್ತಿ ಯಾವುದು?

    ಕೆಜಿಎಫ್ ಗೆ ಸಿಕ್ಕಿದ ಪ್ರಶಸ್ತಿ ಯಾವುದು?

    ಅತ್ಯುತ್ತಮ ಆಕ್ಷನ್: ಕೆಜಿಎಫ್
    ಅತ್ಯುತ್ತಮ ಮಿಕ್ಸ್ ಟ್ರಾಕ್: ರಂಗಸ್ಥಳಂ
    ಅತ್ಯುತ್ತಮ ಧ್ವನಿ ವಿನ್ಯಾಸ: ಉರಿ
    ಅತ್ಯುತ್ತಮ ರೆಕಾರ್ಡಿಂಗ್ ಸ್ಟುಡಿಯೋ: ತೆಂಡ್ಲ್ಯಾ
    ಅತ್ಯುತ್ತಮ ಸಂಕಲನ: ನಾತಿಚರಾಮಿ
    ಅತ್ಯುತ್ತಮ ಉತ್ಪಾದನಾ ವಿನ್ಯಾಸ: ಕಮ್ಮಾರ ಸಂಭವ
    ಅತ್ಯುತ್ತುಮ ಚಿತ್ರ ಸಾಹಿತಿ: ಮನ್ಸೂರೆ (ನಾತಿಚರಾಮಿ)

    ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ 3 ಕನ್ನಡ ಸಿನಿಮಾಗಳು ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ 3 ಕನ್ನಡ ಸಿನಿಮಾಗಳು

    ಶ್ರುತಿ ಹರಿಹರನ್ ಗೆ ವಿಶೇಷ ಪ್ರಶಸ್ತಿ

    ಶ್ರುತಿ ಹರಿಹರನ್ ಗೆ ವಿಶೇಷ ಪ್ರಶಸ್ತಿ

    ವಿಶೇಷ ಪ್ರಶಸ್ತಿ: ಶ್ರುತಿ ಹರಿಹರನ್, ಚಂದ್ರಚೂಡ ರಾಯ್, ಜೋಸಿ ಜೋಸೆಫ್, ಸಾವಿತ್ರಿ
    ಅತ್ಯುತ್ತಮ ವಸ್ತ್ರ ವಿನ್ಯಾಸ: ಮಹಾನಟಿ ತಂಡ
    ಅತ್ಯುತ್ತಮ ಮೇಕಪ್: ರಂಜಿತ್
    ಅತ್ಯುತ್ತಮ ಸಂಗೀತ: ಸಂಜಯ್ ಲೀಲಾ ಬನ್ಸಾಲಿ (ಪದ್ಮಾವತ್)
    ಅತ್ಯುತ್ತಮ ಹಿನ್ನಲೆ ಸಂಗೀತ (ಉರಿ)
    ಅತ್ಯುತ್ತಮ ಸ್ಪೆಷಲ್ ಎಫೆಕ್ಟ್: ಕೆಜಿಎಫ್, ಅವೇ
    ಅತ್ಯುತ್ತಮ ಕೊರಿಯೋಗ್ರಫಿ: ಪದ್ಮಾವತ್, ಘೂಮರ್

    English summary
    Bollywood actor Ayushmann Khurrana, Vicky Kaushal Won Best Actor National Award and Keerthi suresh won best actress award.
    Friday, August 9, 2019, 17:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X