ನಟ ದರ್ಶನ್‌ಗೆ ಜೈಲಿನಲ್ಲಿ ರಾಗಿ ಮುದ್ದೆ ಊಟ

By Rajendra
<ul id="pagination-digg"><li class="previous"><a href="/news/21-actor-darshan-khaidi-number-8993-aid0052.html">« Previous</a>

Actor Darshan jail menu
ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ರವಾನೆಯಾಗುತ್ತಿದ್ದಂತೆ ಅವರಿಗೆ ಮಧ್ಯಾಹ್ನದ ಊಟ ಮಿಸ್ ಆಗಿದೆ. ಅವರು ಜೈಲಿಗೆ ಹೋಗುವ ವೇಳೆಗೆ 11.30ಕ್ಕೆಲ್ಲಾ ಊಟ ಮುಗಿದಿದ್ದು. ರಾತ್ರಿಯ ಊಟವನ್ನು ಸಂಜೆ 5.30ಕ್ಕೆ ನೀಡಲಾಗುತ್ತದೆ ಎಂದು ಜೈಲರ್ ತಿಳಿಸಿದ್ದಾರೆ.

ಇನ್ನು ದರ್ಶನ್‌ಗೆ ಮಧ್ಯಾಹ್ನದ ಊಟ ಬೇಕೆ ಬೇಕು ಎಂದರೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ದರ್ಶನ್ ಅವರ ಊಟದ ಮೆನು ಹೀಗಿದೆ. ರಾತ್ರಿ ಊಟಕ್ಕೆ ರಾಗಿಮುದ್ದೆ ಅಥವಾ ಚಪಾತಿ ಜೊತೆಗೆ ಅನ್ನ ಸಾಂಬಾರ್ ಮಜ್ಜಿಗೆ ನೀಡಲಾಗುತ್ತದೆ.

ಈ ಹಿಂದೆ ನಟ ದರ್ಶನ್ ಬಂಧನವಾದಾಗಲೂ ಅವರು ಪರಪ್ಪನ ಅಗ್ರಹಾರ ಜೈಲು ತಲುಪುವ ವೇಳೆಗೆ ರಾತ್ರಿ ಊಟ ಮುಗಿದಿತ್ತು. ಈಗ ಎರಡನೇ ಬಾರಿಯೂ ಅವರಿಗೆ ಜೈಲು ಊಟ ಸಿಕ್ಕಿಲ್ಲ. ನಟ ದರ್ಶನ್ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಪಾರ ಅಭಿಮಾನಿ ಬಳಗ ಆಸ್ಪತ್ರೆ ಬಳಿ ಜಮಾಯಿಸಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)

<ul id="pagination-digg"><li class="previous"><a href="/news/21-actor-darshan-khaidi-number-8993-aid0052.html">« Previous</a>

More from Filmibeat

English summary
Kannada actor Darshan shifted to Parappana Agrahara central jail after he discharged from Rajiv Gandhi Institute of Chest Diseases (RGICD) on 21nd Wednesday. He is allotted D block cell along with Katta Jagadish, who is involved in in the multi-crore Karnataka Industrial Areas Development Board (KIADB) scam case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X