ನಟ ದರ್ಶನ್ ಈಗ ಹೊಸ ಖೈದಿ ನಂಬರ್ 8993

ಕಟ್ಟಾ ಜಗದೀಶ್ ಅವರನ್ನು ಕೇಂದ್ರ ಕಾರಾಗೃಹದ ಡಿ ಬ್ಲಾಕ್ ಸೆಲ್‌ನಲ್ಲಿ ಇಡಲಾಗಿದೆ. ಅವರೊಂದಿಗೆ ದರ್ಶನ್‌ಗೂ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಜೈಲು ಅಧೀಕ್ಷಕ ಲಕ್ಷ್ಮಿ ನಾರಾಯಣ ಅವರು ಮಾಧ್ಯಮಗಳಿಗೆ ವಿವರ ನೀಡಿದ್ದಾರೆ.
ಅಸ್ತಮಾ ಹಾಗೂ ಜಾಂಡೀಸ್‌ನಿಂದ ಬಳಲುತ್ತಿರುವ ದರ್ಶನ್‌ಗೆ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ದರ್ಶನ್‌ಗೆ ಜಾಮೀನು ಸಿಗುವವರೆಗೂ ಅವರು ಜೈಲಿನಲ್ಲೇ ಕಳೆಯಬೇಕಾಗುತ್ತದೆ.
More from Filmibeat
English summary
Kannada actor Darshan shifted to Parappana Agrahara central jail after he discharged from Rajiv Gandhi Institute of Chest Diseases (RGICD) on 21nd Wednesday. He is allotted D block cell along with Katta Jagadish, who is involved in in the multi-crore Karnataka Industrial Areas Development Board (KIADB) scam case.
ದರ್ಶನ್ ಜಾಮೀನು ನಿಖಿತಾ ಅಪರಾಧ ಬೆಂಗಳೂರು ಚಾಲೆಂಜಿಂಗ್ ಸ್ಟಾರ್ darshan nikhita crime challenging star bangalore


Click it and Unblock the Notifications











