ಪರಮಾತ್ಮ ಕ್ಲೈಮ್ಯಾಕ್ಸ್‌ ಗೆ ಕತ್ತರಿ ಹಾಕಿದ ಯೋಗರಾಜ್ ಭಟ್

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪರಮಾತ್ಮ ಚಿತ್ರದ ಕ್ಲೈಮ್ಯಾಕ್ಸ್ ಯಾಕೋ ಅತಿಯಾಯಿತು ಎಂಬ ಭಾವನೆ ಪ್ರೇಕ್ಷಕರಲ್ಲಿ ಮೊಳಕೆಯೊಡೆದಿತ್ತು. ಈಗ ಅದನ್ನು ತಕ್ಕಮಟ್ಟಿಗೆ ಕತ್ತರಿ ಪ್ರಯೋಗಿಸಲು ಭಟ್ಟರು ಮುಂದಾಗಿದ್ದಾರೆ.

ಲೈಫು ಇಷ್ಟೇನೇ ಚಿತ್ರಕ್ಕೆ ಸೆನ್ಸಾರ್ ಮಾಡಲಾಗಿದ್ದ ದೃಶ್ಯಗಳನ್ನು ಮತ್ತೆ ಸೇರಿಸಿ ಪೊಲೀಸ್ ಕೇಸ್ ಮಾಡಿಕೊಂಡ ವಿಷಯ ಗೊತ್ತೇ ಇದೆ. ಈಗ ಭಟ್ಟರೇ ತಮ್ಮ 'ಪರಮಾತ್ಮ'ನನ್ನು ಮತ್ತಷ್ಟು ಟ್ರಿಮ್ ಮಾಡಿದ್ದಾರೆ. ಅನಾವಶ್ಯಕವಾಗಿ ಎಳೆದಾಡಿದ್ದ ಕ್ಲೈಮ್ಯಾಕ್ಸ್‌ಗೆ ಕತ್ತರಿ ಹಾಕಿ ಬಿಡುಗಡೆ ಮಾಡಿದ್ದಾರೆ.

ಕ್ಲೈಮ್ಯಾಕ್ಸ್ ಜಾಸ್ತಿಯಾಯಿತು ಎಂಬ ಪ್ರೇಕ್ಷಕರ ಅಭಿಪ್ರಾಯವನ್ನು ಸೀರಿಯಸ್ಸಾಗಿ ತೆಗೆದುಕೊಂಡ ಭಟ್ಟರು ಕತ್ತರಿ ಪ್ರಯೋಗ ನಡೆಸಿರುವುದು ವಿಶೇಷ. ಈಗ ಚಿತ್ರ ಹಿಂದಿಗಿಂತ ಚೆನ್ನಾಗಿ ಮೂಡಿಬಂದಿದೆಯಂತೆ. ಈಗಾಗಲೆ ಬಾಕ್ಸ್ ಆಫೀಸಲ್ಲಿ ಪರಮಾತ್ಮನ ಆರ್ಭಟ ಜೋರಾಗಿದೆ. ಟ್ರಿಮ್ ಆದ ಪರಮಾತ್ಮನ ಪವರ್ ಹೇಗಿರುತ್ತದೋ ಕಾದುನೋಡೋಣ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Power Star Puneet Rajkumar lead Kannada movie Paramathma is doing well in box office but has come for criticism for some unwanted scenes in the second half that makes the film lengthy! And now the long drawn out climax has been trimmed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X