ಪ್ರಿಯತಮನೊಂದಿಗೆ ಕರೀನಾ ಬರ್ತ್‌ಡೇ ಪಾರ್ಟಿ

By Rajendra

ಬಾಲಿವುಡ್ ಬೇಬಿ ಕರೀನಾ ಕಪೂರ್‌ಗೆ ಇಂದು (ಸೆ.21) ಬರ್ತ್‌ಡೇ ಸಂಭ್ರಮ. ಕೋಮಲಾಂಗಿ ಕರೀನಾ 31ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿರುವ ಕರೀನಾ ತಮ್ಮ ಪ್ರಿಯತಮ ಸೈಫ್ ಆಲಿ ಖಾನ್ ಜೊತೆ ಜೂಟ್ ಹೇಳಲಿದ್ದಾರೆ.

ಸೈಫ್ ಅವರ ತಂದೆ ಹಾಗೂ ಭಾವಿ ಮಾವ ಮನ್ಸೂರ್ ಆಲಿ ಖಾನ್ ಪಟೌಡಿ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆಯಲಿದ್ದಾರೆ. ಪಟೌಡಿ ಅವರ ಆರೋಗ್ಯ ಹದಗೆಟ್ಟಿದ್ದು ಅವರು ಶೀಘ್ರ ಗುಣಮುಖರಾಗಲಿ ಎಂದೂ ಕರೀನಾ ದೇವರಲ್ಲಿ ಪ್ರಾರ್ಥಿಸಲಿದ್ದಾರಂತೆ.

ಇಂದು ತಮ್ಮ ಗೆಳೆಯ ಗೆಳತಿಯರೊಂದಿಗೆ ಸ್ವಲ್ಪ ಸಮಯ ಕಳೆದು ಬಳಿಕ ಪ್ರಿಯತಮನ ಆಸರೆ ಬಯಸಲಿದ್ದಾರೆ. ಕರೀನಾಗೆ ಸೈಫ್ ವಿಶೇಷ ಉಡುಗೊರೆಯನ್ನು ತೆಗೆದುಕೊಂಡಿದ್ದಾನಂತೆ. ಅದು ಏನು ಎಂಬುದು ಸೈಫ್‌ಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿಲ್ಲವಂತೆ. ಸದ್ಯಕ್ಕೆ ಅದು ಟಾಪ್ ಸೀಕ್ರೆಟ್! (ಏಜೆನ್ಸೀಸ್)

More from Filmibeat

English summary
It is Kareena Kapoor's birthday today. As the gorgeous lady turns 31, Kareena plans to celebrate her birthday in a unique manner – Kareena and boyfriend Saif Ali Khan are likely to go on a religious outing today to pray for Saif's father Mansoor Ali Khan Pataudi's health and to seek blessings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X